Publish Date: Mon, 25 Nov 2019 (14:27 IST)
Updated Date: Mon, 25 Nov 2019 (14:29 IST)
ಪ್ರಶ್ನೆ: ನನಗೆ 29 ವರ್ಷಗಳು. ಇನ್ನೂ ಮದುವೆಯಾಗಿಲ್ಲ. ನಾನು ಪ್ರೀತಿಸುತ್ತಿದ್ದ ಹುಡುಗ ನನ್ನೊಂದಿಗೆ ಸುಖಿಸಿಲ್ಲ. ಏಕೆಂದರೆ ನಾನು ಬಟ್ಟೆ ಬಿಚ್ಚಿದಾಗ ನನ್ನ ಮೈಯನ್ನು ನೋಡಿದ ಹುಡುಗ ನನಗೆ ಸುಖದೇ ಹಾಗೇ ಹೋದ. ಅವನು ಬೇರೊಬ್ಬಳ ಜೊತೆ ಮದುವೆಯಾಗಿದ್ದಾನೆ. ನನ್ನ ದೇಹ ದಪ್ಪ ಇದೆ.
ಹೊಟ್ಟೆ ಹಾಗೂ ಎದೆಯ ಭಾಗದಲ್ಲಿ ಗುಳ್ಳೆ ಥರ ಇವೆ. ಹೀಗಾಗಿ ನನಗೆ ಯಾವ ಹುಡುಗರೂ ಸುಖ ನೀಡುತ್ತಿಲ್ಲ. ಒಂದು ವೇಳೆ ಮದುವೆಯಾದರೂ ಗಂಡ ನನಗೆ ಡಿವೋರ್ಸ್ ನೀಡಿದರೆ ಮಾಡೋದೇನು?
ಉತ್ತರ: ರತಿಸುಖ ಅನುಭವಿಸೋ ವೇಳೆಯಲ್ಲಿ ದೇಹ ಸಿರಿ ತನ್ನ ಸಂಗಾತಿಗೆ ಇಷ್ಟವಾಗದೇ ಹೋದರೆ ಎಂಬ ಭಯದಲ್ಲಿ ಹಲವರಲ್ಲಿ ಕಾಡುತ್ತಿರುತ್ತದೆ. ಇದರಿಂದಾಗಿ ಕೆಲವರು ಲೈಂಗಿಕ ಕ್ರಿಯೆಯಿಂದ ಹಿಂಜರಿಯುತ್ತಾರೆ.
ನೀವು ಚರ್ಮ ವೈದ್ಯರನ್ನು ಭೇಟಿ ಮಾಡಿ. ಅಗತ್ಯ ಸಲಹೆ ಪಡೆದುಕೊಂಡಾಗ ಎದೆ ಭಾಗದಲ್ಲಿರೋ ಗುಳ್ಳೆಗಳು ಮಾಯವಾಗೋದ್ರಲ್ಲಿ ಅನುಮಾನವಿಲ್ಲ.