Daily Horoscope
✕

ಸ್ತನದ ತೊಟ್ಟುಗಳನ್ನು ಉಜ್ಜಿದರೆ ಮಾತ್ರ ನಾನು ನಿಮಿರುವಿಕೆಯನ್ನು ಪಡೆಯುತ್ತೇನೆ!

Webdunia
ಶನಿವಾರ, 23 ನವೆಂಬರ್ 2019 (09:33 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 36. ನಾನು ಕೆಲವು ಗೆಳತಿಯರನ್ನು ಹೊಂದಿದ್ದೇನೆ. ನಾನು ನನ್ನ ಸ್ತನದ ತೊಟ್ಟುಗಳನ್ನು ಉತ್ತೇಜಿಸುವ ಮೂಲಕ ಮಾತ್ರ ನಿಮಿರುವಿಕೆಯನ್ನು ಪಡೆಯುತ್ತೇನೆ. ಹಸ್ತಮೈಥುನದ ವೇಳೆ ನನ್ನ ಸ್ತನದ ತೊಟ್ಟುಗಳನ್ನು ಉಜ್ಜಿದರೆ ಮಾತ್ರ ನಾನು ನಿಮಿರುವಿಕೆಯನ್ನು ಪಡೆಯಲು ಸಾಧ್ಯ. ನಾನು ಮಹಿಳೆಯರೊಂದಿಗೆ ಸೇರುವಾಗ ಸ್ತನದ ತೊಟ್ಟನ್ನು ಉಜ್ಜಲು ಹೇಳುತ್ತೇನೆ. ಅದಕ್ಕೆ ಅವರು ನನ್ನನ್ನು ವಿಚಿತ್ರವಾಗಿ ನೋಡುತ್ತಾರೆ. ಇದಕ್ಕೆ ನಾನು ಏನು ಮಾಡಲಿ?



ಉತ್ತರ :  ನಿಮ್ಮ ಸ್ತನದ ತೊಟ್ಟುಗಳನ್ನು ಉಜ್ಜಿದಾಗ ಮಾತ್ರ ನೀವು ನಿಮಿರುವಿಕೆಯನ್ನು ಪಡೆಯುವುದನ್ನು ನೀವು ಅಸಹಜವೆಂದು ಪರಿಗಣಿಸಬೇಡಿ. ಅದು ಕೂಡ ನಿಮಗೆ ನಿಮಿರುವಿಕೆಯನ್ನು ಪಡೆಯಲು ಇರುವ ಒಂದು ನೈಸರ್ಗಿಕ ಭಾಗವಾಗಿದೆ. ಹಾಗಾಗಿ ಅದನ್ನು ಸ್ಪರ್ಶಿಸಿದಾಗ ಲೈಂಗಿಕ ಪ್ರಚೋದನೆ ಉಂಟಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ