Select Your Language

Notifications

webdunia
webdunia
webdunia
webdunia

ನಮಗೆ ತಿಳಿಯದಂತೆ ನಾವು ಪ್ರತಿನಿತ್ಯ ಸೇವಿಸುವ 5 ವಿಷ ಪದಾರ್ಥಗಳು ಯಾವುವು ಗೊತ್ತಾ?

ನಮಗೆ ತಿಳಿಯದಂತೆ ನಾವು  ಪ್ರತಿನಿತ್ಯ ಸೇವಿಸುವ 5 ವಿಷ ಪದಾರ್ಥಗಳು ಯಾವುವು ಗೊತ್ತಾ?
ಬೆಂಗಳೂರು , ಶನಿವಾರ, 23 ನವೆಂಬರ್ 2019 (09:14 IST)
ಬೆಂಗಳೂರು : ನಾವು ಆರೋಗ್ಯವಾಗಿರಬೇಕೆಂದು ಪ್ರತಿನಿತ್ಯ ಆಹಾರವನ್ನು ಸೇವಿಸುತ್ತೇವೆ. ಆದರೆ ನಮಗೆ ತಿಳಿಯದಂತೆ ನಾವು ಪ್ರತಿನಿತ್ಯ 5 ವಿಷ ಪದಾರ್ಥಗಳನ್ನು ಸೇವಿಸುತ್ತಿರುತ್ತೇವೆ. ಅವು ಯಾವುವು ಎಂಬುದನ್ನು ತಿಳಿಯೋಣ.




*ಮೈದಾಹಿಟ್ಟು: ಇದರಿಂದ ತಯಾರಿಸಿದ ಆಹಾರ ತಿನ್ನುವುದರಿಂದ ಶುಗರ್, ಕ್ಯಾಲರಿ ಹೆಚ್ಚಾಗುತ್ತದೆ.

*ರಿಪೈಂಡ್ ಸಕ್ಕರೆ: ಸಕ್ಕರೆಯನ್ನು ಬಿಳಿಯಾಗಿಸಲು ತುಂಬಾ ಕೆಮಿಕಲ್ ಗಳನ್ನು ಬಳಸುವುದರಿಂದ ಈ ಸಕ್ಕರೆಯನ್ನು ಬಳಸಿದರೆ ಆರೋಗ್ಯ ಹಾಳಾಗುತ್ತದೆ.


* ರಿಪೈಂಡ್ ಅಕ್ಕಿ: ರಿಪೈಂಡ್ ಅಕ್ಕಿಯನ್ನು ಪ್ರತಿನಿತ್ಯ ಬಳಸುವುದರಿಂದ ನಮಗೆ ಯಾವುದೇ ರೀತಿಯ ಪೋಷಕಾಂಶಗಳು ಸಿಗದ  ಕಾರಣ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

*ರಿಪೈಂಡ್ ಉಪ್ಪು: ಪುಡಿ ಉಪ್ಪು ಆರೋಗ್ಯವನ್ನು ಹಾಳುಮಾಡುತ್ತದೆ. ಆದ್ದರಿಂದ  ಪುಡಿ ಉಪ್ಪು ಬಳಸಬೇಡಿ.

*ಪಾಶ್ವರೈಸಡ್ ಹಾಲು: ಈ ಹಾಲಿನಲ್ಲಿರುವ ವಿಟಮಿನ್ , ಮಿನರಲ್ಸ್ ನಾಶವಾಗಿರುವುದರಿಂದ ಇದು ಆರೋಗ್ಯಕ್ಕೆ ಉತ್ತಮವಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನರಹುಲಿ ಒಂದೇ ದಿನದಲ್ಲಿ ಬಿದ್ದುಹೋಗಬೇಕೆಂದರೆ ಇದನ್ನು ಹಚ್ಚಿ