ಹಸ್ತಮೈಥುನ ಮಾಡುವಾಗ ಈ ಸಮಸ್ಯೆ ಅನುಭವಿಸುತ್ತೇನೆ

Webdunia
ಶನಿವಾರ, 23 ನವೆಂಬರ್ 2019 (09:31 IST)
ಬೆಂಗಳೂರು : ಪ್ರಶ್ನೆ : ನಾನು 18 ವರ್ಷದ ವಿದ್ಯಾರ್ಥಿ, ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೇನೆ. ಇದನ್ನು ನಿವಾರಿಸಲು ನಾನು ಹಸ್ತಮೈಥುನ  ಮಾಡಲು ಪ್ರಾರಂಭಿಸಿದೆ. ಈಗ ಅದು ಸಹ ಕೆಲಸ ಮಾಡುವುದಿಲ್ಲ. ಯಾಕೆಂದರೆ ನಾನು ಹಸ್ತಮೈಥುನ  ಮಾಡುವಾಗ ಹೆಚ್ಚು ಆತಂಕವನ್ನು ಅನುಭವಿಸುತ್ತೇನೆ. ನಾನು ಏನು ಮಾಡಲಿ?




ಉತ್ತರ : ನಿಮ್ಮ ಪರೀಕ್ಷೆಯ ಒತ್ತಡವು ನಿಮಗೆ ಆತಂಕವನ್ನುಂಟುಮಾಡುತ್ತಿದೆ ಎಂಬುದನ್ನು ನೀವು ಸರಿಯಾಗಿ ಗುರುತಿಸಿದ್ದೀರಿ. ನೀವು ಚೆನ್ನಾಗಿ ನಿದ್ರಿಸಿ. ಮತ್ತು ಕ್ರೀಡೆ, ಫಿಟ್ ನೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇದು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಹಾಗೇ ನಿವು ಲೈಂಗಿಕವಾಗಿ ಉದ್ರೇಕಗೊಂಡಾಗ ಮಾತ್ರ ಹಸ್ತಮೈಥುನ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದಿನಕ್ಕೆ ಎಷ್ಟು ಉಪ್ಪು ಸೇವಿಸಬಹುದು, ಹೆಚ್ಚು ಸೇವಿಸಿದ್ರೆ ಏನಾಗುತ್ತದೆ

ಬೇಸಿಗೆಯ ಉರಿಬಿಸಿಲಿಗೆ ಹೆಚ್ಚು ಸಿಹಿ ಪದಾರ್ಥಗಳನ್ನು ಸೇವಿಸಿದ್ರೆ ಏನಾಗುತ್ತೆ

ಮಕ್ಕಳು ಸೇವಿಸುವ ಈ ಆಹಾರಗಳು ಅವರ ಸ್ಮರಣ ಶಕ್ತಿ ದುರ್ಬಲಗೊಳಿಸಬಹುದು

ಡಿಹೈಡ್ರೇಶನ್ ಅಂದ್ರೆ ಏನ್‌, ಸಮಸ್ಯೆಯಾದಾಗ ಏನ್‌ ಮಾಡಬೇಕು ಗೊತ್ತಾ

ಹಿತ್ತಲಲ್ಲಿ ಸಿಗುವ ಪೇರಳೆ ಹಣ್ಣಿನ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ

ಮುಂದಿನ ಸುದ್ದಿ