Select Your Language

Notifications

webdunia
webdunia
webdunia
webdunia

ಗೆಳೆಯನನ್ನು ಭೇಟಿ ಮಾಡಿದಾಗ ಲೈಂಗಿಕತೆ ಹೊಂದುವ ಆಸೆಯಾಗುತ್ತದೆ

ಗೆಳೆಯನನ್ನು ಭೇಟಿ ಮಾಡಿದಾಗ ಲೈಂಗಿಕತೆ ಹೊಂದುವ ಆಸೆಯಾಗುತ್ತದೆ
ಬೆಂಗಳೂರು , ಶುಕ್ರವಾರ, 22 ನವೆಂಬರ್ 2019 (09:26 IST)
ಬೆಂಗಳೂರು : ಪ್ರಶ್ನೆ : ನಾನು ನನ್ನ ಗೆಳೆಯನನ್ನು ಭೇಟಿಯಾದಾಗಲೆಲ್ಲಾ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕೆನಿಸುತ್ತದೆ. ಆದರೆ ಅವನು ಈ ಬಗ್ಗೆ ಉತ್ಸುಕನಾಗಿಲ್ಲ. ಇದು ನನ್ನಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಏನು ಮಾಡಲಿ?




ಉತ್ತರ : ನೀವು ಈ ಬಗ್ಗೆ ಆತನಿಗೆ ತಿಳಿಸಿದ್ದರೂ ಅವನಿಗೆ ಅದರ ಅರಿವಾಗಿಲ್ಲ ಎಂದೆನಿಸುತ್ತದೆ. ಆದ್ದರಿಂದ ಸೂಕ್ತ ಸಮಯದಲ್ಲಿ ನೀವು ಭೇಟಿಯಾದಾಗ ಆತ ಈ ಬಗ್ಗೆ ಉದಾಸೀನ ತೋರುವುದರ ಬಗ್ಗೆ ನೀವು ಕೇಳಬಹುದು. ಅವನು ಇದಕ್ಕೆ ಪ್ರತಿಕ್ರಿಯಿಸಿದರೆ ನೀವು ಲೈಂಗಿಕ ಶಂಬಂಧ ಹೊಂದಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಗೆ ಇದರಲ್ಲಿ ಆಸಕ್ತಿಯೇ ಇಲ್ಲ!