Select Your Language

Notifications

webdunia
webdunia
webdunia
webdunia

ದೇಹದ ನೋವು ನಿವಾರಣೆಗೆ ಈ ಮನೆಮದ್ದನ್ನು ಸೇವಿಸಿ

ದೇಹದ ನೋವು ನಿವಾರಣೆಗೆ ಈ ಮನೆಮದ್ದನ್ನು ಸೇವಿಸಿ
ಬೆಂಗಳೂರು , ಶನಿವಾರ, 15 ಆಗಸ್ಟ್ 2020 (12:00 IST)
ಬೆಂಗಳೂರು : ದೇಹದ ನೋವು ನಿವಾರಣೆಯಾಗಲು ನೋವು ನಿವಾರಕ ಮಾತ್ರೆಗಳನ್ನು ಸೇವಿಸಿ ಆರೋಗ್ಯ ಹಾಳುಮಾಡಿಕೊಳ‍್ಳುವ ಬದಲು ಈ ಮನೆಮದ್ದನ್ನು ಸೇವಿಸಿ.

ಲವಂಗ ಶಿಲೀಂಧ್ರ ವಿರೋಧಿ ಗುಣಗಳನ್ನು  ಹೊಂದಿದೆ. ಲವಂಗದ ಚಹಾ ತಯಾರಿಸಿ ಕುಡಿದರೆ ಮೈಕೈ ನೋವು, ಹಲ್ಲುನೋವು, ಉರಿಯೂತ  ನಿವಾರಣೆಯಾಗುತ್ತದೆ.

ಶುಂಠಿ ಉರಿಯೂತ ಮತ್ತು ಸ್ನಾಯು ನೋವಿನ ವಿರುದ್ಧ ಹೋರಾಡುತ್ತದೆ. ಆದ್ದರಿಂದ ದೇಹದಲ್ಲಿ ನೋವಿದ್ದಾಗ ಶುಂಠಿ ಚಹಾ ತಯಾರಿಸಿ ಕುಡಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ತಡೆಯುವ ಹೊಸ ಸೀರೆ ಮಾರುಕಟ್ಟೆಗೆ ಆಗಮನ!