Select Your Language

Notifications

webdunia
webdunia
webdunia
webdunia

ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡಬಹುದೇ?

ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡಬಹುದೇ?
ಬೆಂಗಳೂರು , ಶನಿವಾರ, 15 ಆಗಸ್ಟ್ 2020 (11:45 IST)
ಬೆಂಗಳೂರು : ಶ್ರೀಚಕ್ರ ಲಲಿತಪರಮೇಶ್ವರಿಯ ಒಂದು ಅಂಶ. ಈ ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಉತ್ತಮವೇ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಕೆಲವರು ಅಭಿವೃದ್ಧಿಗಾಗಿ ಮನೆ ಹಾಗೂ ವ್ಯಾಪಾರ ಸ್ತಳಗಳಲ್ಲಿ ಇಟ್ಟುಕೊಳ್ಳುತ್ತಾರೆ. ಕೆಲವರು ಅದನ್ನು ಇಟ್ಟುಕೊಳ್ಳಲು ಭಯಪಡುತ್ತಾರೆ. ಆದರೆ ಶ್ರೀ ಚಕ್ರವನ್ನು ಮನೆಯಲ್ಲಿಟ್ಟುಕೊಳ್ಳಬಹುದು. ಆದರೆ ಅದಕ್ಕೆ ನಿತ್ಯ ಪೂಜೆ ಸಲ್ಲಿಸಬೇಕು. ಹಾಗೇ ಅದನ್ನು ಪ್ರೀತಿಯಿಂದ ಇರಿಸಿಕೊಳ್ಳಬೇಕೆ ವಿನಃ ಸ್ವಾರ್ಥಕ್ಕಾಗಿ ಇಟ್ಟುಕೊಳ್ಳಬಾರದು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 
 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ