Select Your Language

Notifications

webdunia
webdunia
webdunia
Wednesday, 9 April 2025
webdunia

ಮುಖದ ಕಪ್ಪುಕಲೆ ನಿವಾರಿಸಲು ಈ ರಸಗಳನ್ನು ಮಿಶ್ರಣ ಮಾಡಿ ಹಚ್ಚಿ

ಬೆಂಗಳೂರು
ಬೆಂಗಳೂರು , ಶನಿವಾರ, 15 ಆಗಸ್ಟ್ 2020 (07:56 IST)
ಬೆಂಗಳೂರು : ಮುಖದಲ್ಲಿ ಮೊಡವೆ ಮತ್ತು ಗುಳ್ಳೆಗಳು ಮೂಡಿದಾಗ ಕಪ್ಪು ಕಲೆಗಳು ಮೂಡುತ್ತದೆ. ಈ ಕಪ್ಪುಕಲೆಯನ್ನು ನಿವಾರಿಸಲು ಆಲೂಗಡ್ಡೆ ಉತ್ತಮ ಪರಿಹಾರವಾಗಿದೆ. ಇದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ನಿಂಬೆ ರಸ ಮತ್ತು ಆಲೂಗಡ್ಡೆಯಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಆಲೂಗಡ್ಡೆ ರಸ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹತ್ತಿಯ ಸಹಾಯದಿಂದ ನಿಮ್ಮ ಮುಖಕ್ಕೆ ಹಚ್ಚಿ. 5 ನಿಮಿಷಗಳ ಕಾಲ ಹಾಗೇ ಇಟ್ಟು ನಂತರ ಮುಖ ವಾಶ್ ಮಾಡಿ. ಹೀಗೆ ವಾರದಲ್ಲಿ 3 ಬಾರಿ ಮಾಡಿದರೆ ಮುಖದ ಕಪ್ಪುಕಲೆಗಳು ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯಕರವಾದ ಕ್ಯಾರೆಟ್ ಅನ್ನ