Select Your Language

Notifications

webdunia
webdunia
webdunia
webdunia

ಮಹಿಳೆಯರು ಅಖಂಡ ಸೌಭಾಗ್ಯ ಪಡೆಯಲು ಶ್ರಾವಣ ಮಾಸದಲ್ಲಿ ಕುಂಕುಮದಿಂದ ಹೀಗೆ ಮಾಡಿ

ಮಹಿಳೆಯರು ಅಖಂಡ ಸೌಭಾಗ್ಯ ಪಡೆಯಲು  ಶ್ರಾವಣ ಮಾಸದಲ್ಲಿ ಕುಂಕುಮದಿಂದ ಹೀಗೆ ಮಾಡಿ
ಬೆಂಗಳೂರು , ಶನಿವಾರ, 15 ಆಗಸ್ಟ್ 2020 (07:21 IST)
ಬೆಂಗಳೂರು : ಮಹಿಳೆಯರು ತಮ್ಮ ಸೌಭಾಗ್ಯಕ್ಕಾಗಿ ಹಲವು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಮಹಿಳೆಯರು ಅಖಂಡ ಸೌಭಾಗ್ಯ ಪಡೆಯಲು  ಶ್ರಾವಣ ಮಾಸದಲ್ಲಿ ಕುಂಕುಮದಿಂದ ಹೀಗೆ ಮಾಡಿ.

ಶ್ರಾವಣ ಮಾಸದಲ್ಲಿ ಮಹಿಳೆಯರು ತಮ್ಮ ಸೌಭಾಗ್ಯಕ್ಕಾಗಿ ವರಮಹಾಲಕ್ಷ್ಮೀ ಪೂಜೆ, ಮಂಗಳಗೌರಿ ಪೂಜೆ , ವ್ರತಗಳನ್ನು ಮಾಡಿತ್ತಾರೆ. ಹಾಗೇ ಶುಕ್ರವಾರದಂದು ದೇವರ ಪೂಜೆ ಮಾಡಿ 5 ಜನ ಮುತ್ತೈದೆಯರಿಗೆ ತಾಂಬೂಲದ ಜೊತೆಗೆ ಕುಂಕುಮದ ಭರಣಿಯನ್ನು ದಾನವಾಗಿ ನೀಡಬೇಕು. ಈ ರೀತಿ ಮಾಡಿದರೆ ನಿಮಗೆ ಅಖಂಡ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಹಣದಲ್ಲಿರುವ ಕೆಟ್ಟ ಶಕ್ತಿ ನಿವಾರಿಸಲು ಹೀಗೆ ಮಾಡಿ