Select Your Language

Notifications

webdunia
webdunia
webdunia
webdunia

ವಾಕರಿಕೆ ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆಗೆ ಈ ಚಹಾ ಕುಡಿಯಿರಿ

ವಾಕರಿಕೆ ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆಗೆ ಈ ಚಹಾ ಕುಡಿಯಿರಿ
ಬೆಂಗಳೂರು , ಶನಿವಾರ, 15 ಆಗಸ್ಟ್ 2020 (08:33 IST)
ಬೆಂಗಳೂರು : ಕೆಲವೊಮ್ಮೆ ವಾಕರಿಕೆ ಮತ್ತು ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತದೆ. ಈ ಸಮಸ್ಯೆ ನಿವಾರಿಸಲು ಮನೆಯಲ್ಲಿಯೇ ತಯಾರಿಸಬಹುದಾದ ಈ ಚಹಾಗಳನ್ನು ಸೇವಿಸಿ.

*ಪುದೀನಾ ಚಹಾ: ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕಿನ ವಿರುದ್ಧ ಹೋರಾಡುವುದರಿಂದ ಪುದೀನಾ ಚಹಾ ತಯಾರಿಸಿ ಕುಡಿಯಿರಿ.

*ನಿಂಬೆ ಚಹಾ : ಇದರಲ್ಲಿರುವ ಸಿಟ್ರಿಕ್ ಆಮ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ ನಿಂಬೆ ಚಹಾ ಕುಡಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಕುತ್ತಿಗೆ ನೋವು ನಿವಾರಣೆಯಾಗಲು ಈ ಟಿಪ್ಸ್ ಫಾಲೋ ಮಾಡಿ