Select Your Language

Notifications

webdunia
webdunia
webdunia
webdunia

ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ ಮೂರು ಬೀಜಗಳನ್ನು ಸೇವಿಸಿ

ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ ಮೂರು ಬೀಜಗಳನ್ನು ಸೇವಿಸಿ
ಬೆಂಗಳೂರು , ಸೋಮವಾರ, 29 ಮಾರ್ಚ್ 2021 (06:12 IST)
ಬೆಂಗಳೂರು : ಪ್ರತಿಯೊಬ್ಬರು ಸುಂದರವಾದ ಕೂದಲು ಮತ್ತು ಚರ್ಮವನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ದುಬಾರಿ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ಬಳಸುತ್ತಾರೆ. ಆರೋಗ್ಯವಂತ ಕೂದಲು ಮತ್ತು ಚರ್ಮವನ್ನು ಪಡೆಯಲು ಹೊರಗಿನಿಂದ ಮಾತ್ರವಲ್ಲ ಒಳಗಿನಿಂದ ಕೂಡ ಪೋಷಣೆ ಮಾಡಬೇಕು. ಅದಕ್ಕಾಗಿ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ ಮೂರು ಬೀಜಗಳನ್ನು ತಪ್ಪದೇ  ಸೇವಿಸಬೇಕು.

*ಅಗಸೆ ಬೀಜ : ಇದು ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಮತ್ತು ಮುಖದಲ್ಲಿ ಗುಳ್ಳೆಗಳು ಮೂಡುವುದನ್ನು ತಡೆಯುತ್ತದೆ. ನಿಮ್ಮ ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸಿ  ದೇಹದ ವಿಷ ಹೊರಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ.

*ಚಿಯಾ ಬೀಜಗಳು : ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಸುಕ್ಕುಗಳನ್ನು ನಿವಾರಿಸಿ ಚರ್ಮವನ್ನು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ.

*ಸೂರ್ಯಕಾಂತಿ ಬೀಜ : ಇದರಲ್ಲಿ ವಿಟಮಿನ್ ಎ,ಬಿ,ಬಿ1 ಸಮೃದ್ಧವಾಗಿದೆ. ಇದರಲ್ಲಿರುವ ಮೆಗ್ನಿಶಿಯಂ ಸ್ವತಂತ್ರ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಬದ್ಧತೆಯನ್ನು ನಿವಾರಿಸಲು ಹಾಲಿಗೆ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಕುಡಿಯಿರಿ