Select Your Language

Notifications

webdunia
webdunia
webdunia
webdunia

ಒಡೆದ ಗಾಜುಗಳನ್ನು ಸುಲಭವಾಗಿ ಹೀಗೆ ಕ್ಲೀನ್ ಮಾಡಿ

ಒಡೆದ ಗಾಜುಗಳನ್ನು ಸುಲಭವಾಗಿ ಹೀಗೆ ಕ್ಲೀನ್ ಮಾಡಿ
ಬೆಂಗಳೂರು , ಸೋಮವಾರ, 7 ಸೆಪ್ಟಂಬರ್ 2020 (08:07 IST)
ಬೆಂಗಳೂರು : ಗಾಜುಗಳು ತುಂಬಾ ನಾಜೂಕಾಗಿರುತ್ತದೆ. ಅದು ಕೆಳಗೆ ಬಿದ್ದರೆ ಒಡೆದು ಹೋಗುತ್ತದೆ ಮಾತ್ರವಲ್ಲ ಒಡೆದ ಗಾಜುಗಳನ್ನು  ಕ್ಲೀನ್ ಮಾಡುವುದು ತುಂಬಾ ಕಷ್ಟ. ಅದಕ್ಕಾಗಿ ಈ ಟ್ರಿಕ್ ಫಾಲೋ ಮಾಡಿ.

*ಆಲೂಗಡ್ಡೆಯನ್ನು ಭಾಗಮಾಡಿ ಅದನ್ನು ಒಡೆದ ಗಾಜಿನ ಮೇಲೆ ಒತ್ತಿದರೆ ಎಲ್ಲಾ ಚಿಕ್ಕ ಚಿಕ್ಕ ಪೀಸ್ ಗಳು ಆಲೂಗಡ್ಡಗೆ ಅಂಟಿಕೊಳ್ಳುತ್ತದೆ.

*ಗಾಜಿನ ಪೀಸ್ ಗಳ ಮೇಲೆ ಬ್ರೆಡ್ ಸ್ಲೈಸ್ ಮಾಡಿ ಒತ್ತಿದರೆ ಚಿಕ್ಕ ಚಿಕ್ಕ ಪೀಸ್ ಗಳು ಸುಲಭವಾಗಿ ಕ್ಲೀನ್ ಆಗುತ್ತದೆ.

*ಗಮ್ ಟೇಪ್ ಗಳನ್ನು ಗಾಜಿನ ಪೀಸ್ ಗಳ ಮೇಲೆ ಹಾಕಿದರೆ ಅದು ಟೇಪ್ ಗೆ ಅಂಟಿಕೊಳ್ಳುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲನ್ನು ಬಾಚುವಾಗ ಈ ವಿಚಾರ ತಿಳಿದಿರಲಿ