Select Your Language

Notifications

webdunia
webdunia
webdunia
webdunia

ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಸೋಮವಾರದಂದು ತೆಂಗಿನಮರಕ್ಕೆ ಹೀಗೆ ಮಾಡಿ

ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಸೋಮವಾರದಂದು ತೆಂಗಿನಮರಕ್ಕೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 7 ಸೆಪ್ಟಂಬರ್ 2020 (07:28 IST)
ಬೆಂಗಳೂರು : ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳೆಲ್ಲಾ ನಿವಾರಣೆಯಾಗಲು ಸೋಮವಾರದಂದು ತೆಂಗಿನಮರಕ್ಕೆ ಹೀಗೆ ಮಾಡಿ.

ಸೋಮವಾರ ಬೆಳಿಗ್ಗೆ ಸ್ನಾನಾಧಿಗಳನ್ನು ಮಾಡಿ ವಿಭೂತಿಯನ್ನು ತೆಗೆದುಕೊಂಡು ಅದಕ್ಕೆ ಹಾಲನ್ನು ಮಿಕ್ಸ್ ಮಾಡಿ ಅದರಿಂದ ತೆಂಗಿನಮರಕ್ಕೆ ಬೊಟ್ಟನ್ನು ಇಡಬೇಕು. ಬಳಿಕ “ಶ್ರೀ ಶಿವಾಯ ಮಹಾದೇವಾಯ ಐಶ್ವರೇಶ್ವರಾಯ ನಮಃ” ಈ ಮಂತ್ರವನ್ನು 3 ಬಾರಿ ಪಠಿಸಿ 3 ಪ್ರದಕ್ಷಿಣೆ ಹಾಕಬೇಕು. ಇದರಿಂದ ಜೀವನದಲ್ಲಿರುವ ಕಷ್ಟಗಳು ಕಳೆದುಹೋಗುತ್ತವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಧರಿಸಿದ ಬಟ್ಟೆಗಳನ್ನು ಅಪ್ಪಿತಪ್ಪಿಯೂ ಇಲ್ಲಿ ಇಡಬೇಡಿ