Publish Date: Sun, 06 Sep 2020 (11:44 IST)
Updated Date: Sun, 06 Sep 2020 (11:45 IST)
ಬೆಂಗಳೂರು : ಉದ್ದವಾದ, ದಟ್ಟವಾದ ಕೂದಲು ಹೊಂದಿರಬೇಕೆಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಆದಕಾರಣ ಕೂದಲು ಬಾಚುವಾಗ ಕೂದಲಿಗೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದುಕೊಳ್ಳಿ.
*ಒಂದು ದಿನದಲ್ಲಿ ಕೂದಲನ್ನು 3-4 ಬಾರಿ ಬಾಚಿ. ಇಲ್ಲದಿದ್ದರೆ ಕೂದಲಲ್ಲಿ ಗಂಟು ಆಗುವ ಸಾಧ್ಯತೆ ಇದೆ.
*ಒದ್ದೆ ಕೂದಲನ್ನು ಬಾಚಬಾರದು. ಯಾಕೆಂದರೆ ಅವು ಉದುರುತ್ತದೆ.
*ಕೂದಲನ್ನು ತೊಳೆಯುವ ಮೊದಲು ಬಾಚಿಕೊಳ್ಳಿ. ಇದರಿಂದ ಕೂದಲು ಗಂಟುಕಟ್ಟಿಕೊಳ್ಳುವುದಿಲ್ಲ.