Select Your Language

Notifications

webdunia
webdunia
webdunia
webdunia

ಹೇನುಗಳ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ

ಹೇನುಗಳ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಭಾನುವಾರ, 6 ಸೆಪ್ಟಂಬರ್ 2020 (11:12 IST)
ಬೆಂಗಳೂರು : ಕೆಲವರಿಗೆ ತಲೆ ಕೂದಲಿನಲ್ಲಿ ಧೂಳು, ಕೊಳೆ ಕುಳಿತುಕೊಳ‍್ಳುವುದರಿಂದ ಹೇನುಗಳಾಗುತ್ತವೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಈ ಹೇನುಗಳ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ.

4 ಕರ್ಪೂರ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಅದಕ್ಕೆ ½ ಚಮಚ ನಿಂಬೆರಸ, 2 ಚಮಚ ಕೊಬ್ಬರಿ ಎಣ್ಣೆ, ಹಾಕಿ ಮಿಕ್ಸ್ ಮಾಡಿ ಕರ್ಪೂರ ಕರಗುವವರೆಗೂ ಬಿಸಿ ಮಾಡಿ ತಣ್ಣಗಾದ ಮೇಲೆ ತಲೆಗೆ ಹಚ್ಚಿ ½ ಗಂಟೆ ಬಿಟ್ಟು ಸ್ನಾನ ಮಾಡಿದರೆ ಹೇನುಗಳು ಸಾಯುತ್ತವೆ. ಮತ್ತೆ ಹೇನುಗಳು ಹುಟ್ಟುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಕಾಲಿನ ಮಂಡಿಗಳಲ್ಲಿರುವ ಕಪ್ಪುಕಲೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ