Select Your Language

Notifications

webdunia
webdunia
webdunia
webdunia

ಹುಣ್ಣಿಮೆ ದಿನ ಈ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸದಾಕಾಲ ಸಿರಿಸಂಪತ್ತು ತುಂಬಿರುತ್ತದೆ

ಹುಣ್ಣಿಮೆ ದಿನ ಈ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸದಾಕಾಲ ಸಿರಿಸಂಪತ್ತು ತುಂಬಿರುತ್ತದೆ
ಬೆಂಗಳೂರು , ಸೋಮವಾರ, 7 ಸೆಪ್ಟಂಬರ್ 2020 (07:33 IST)
ಬೆಂಗಳೂರು : ಸಿರಿ ಸಂಪತ್ತು ಮನೆಯಲ್ಲಿ ಸದಾಕಾಲ ತುಂಬಿರಲಿ ಎಂಬುದು ಎಲ್ಲರ ಆಶಯ. ಹಾಗಾದ್ರೆ ಹುಣ್ಣಿಮೆ ದಿನ ಈ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸದಾಕಾಲ ಸಿರಿಸಂಪತ್ತು, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

ಹುಣ್ಣಿಮೆಯಂದು ಒಂದು ನೀರು ಮತ್ತು ಹೂಗಳಿರುವ ತಟ್ಟೆಯಲ್ಲಿ ಕಾಮಾಕ್ಷಿ ದೀಪವನ್ನು ಇಟ್ಟು ಅದಕ್ಕೆ  ಅರಶಿನ ಕುಂಕುಮ ಹಚ್ಚಿ  2 ಬತ್ತಿಯಿಂದ 1 ಬತ್ತಿಯನ್ನು ಮಾಡಿ ತುಪ್ಪವನ್ನು ಹಾಕಿ ನಿಮ್ಮ ಕುಲದೇವರ ಮುಂದೆ ಕಾಮಾಕ್ಷಿ ದೀಪವನ್ನು ಹಚ್ಚಬೇಕು. ಇದರಿಂದ ಅಷ್ಟ ಲಕ್ಷ್ಮೀಯ ಅನುಗ್ರಹ ದೊರೆಯುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಈ 8 ಹೆಸರನ್ನು ಹೇಳಿ