Webdunia - Bharat's app for daily news and videos

Install App

ಸಿಗರೇಟ್‌ತಂಬಾಕಿನಲ್ಲಿ ವಿಷಕಾರಿ ರಾಸಾಯನಿಕ

Webdunia
ಶನಿವಾರ, 28 ಅಕ್ಟೋಬರ್ 2023 (15:22 IST)
ಈ ಹೊಸ ಅಧ್ಯಯನದಲ್ಲಿ ಇಲಿಗಳನ್ನು ಇ-ಸಿಗರೇಟ್ ಹೊಗೆಗೆ ಒಡ್ಡಿದಾಗ. ಅವುಗಳ ಶ್ವಾಸಕೋಶಕ್ಕೆ ಹಾನಿವುಂಟಾಗಿ ಉಸಿರಾಟದ ಸೋಂಕುಗಳಿಗೆ ಗುರಿಯಾದವು. ಇ-ಸಿಗರೇಟ್‌ಗಳು  ತಂಬಾಕಿನಲ್ಲಿರುವ ಹಾಗೆ ವಿಷಕಾರಿ ರಾಸಾಯನಿಕಗಳನ್ನು ಉತ್ಪಾದಿಸಿ ಶ್ವಾಸಕೋಶಗಳಿಗೆ ಮತ್ತು ರೋಗನಿರೋಧಕ ವ್ಯವಸ್ಥೆಗೆ ಹಾನಿವುಂಟು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
 
ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಗೆ ಅವುಗಳ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೆಲವು ಪ್ರಾಣಿಗಳು ಸತ್ತವು.  ಸಿಗರೇಟ್‌ಗೆ ಬದಲಿಯಾಗಿ ಸೇದುವ ಇ-ಸಿಗರೇಟ್ ಆವಿಯಲ್ಲಿ ಫ್ರೀ ರ‌್ಯಾಡಿಕಲ್ ವಿಷಪದಾರ್ಥವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಸಿಗರೇಟ್ ಹೊಗೆ ಮತ್ತು ವಾಯು ಮಾಲಿನ್ಯದಲ್ಲಿ ಕಂಡುಬರುವ ವಿಷಕಾರಿ ವಸ್ತುವಿಗೆ ಹೋಲಿಕೆಯಾಗುತ್ತದೆ ಎಂದಿದ್ದಾರೆ.
 
ಫ್ರೀ ರಾಡಿಕಲ್ಸ್ ಅತ್ಯಧಿಕ ಪ್ರತಿಕ್ರಿಯಾ ಅಣುವಾಗಿದ್ದು, ಡಿಎನ್‌ಎ ಮತ್ತು ಜೀವಕೋಶ ಪೊರೆಗಳಿಗೆ ಹಾನಿವುಂಟುಮಾಡುತ್ತದೆ.  ನಮ್ಮ ಶೋಧನೆಯಲ್ಲಿ ಶ್ವಾಸಕೋಶಗಳಿಗೆ ಹಾನಿ ಸಂಬಂಧಿಸಿದಂತೆ ಇ-ಸಿಗರೇಟ್ ತಟಸ್ಥವಲ್ಲ. ಇಲಿಯ ಮೇಲಿನ ಪ್ರಯೋಗದಲ್ಲಿ ಉಸಿರಾಟದ ಸೋಂಕು ಸಾಧ್ಯತೆ ಹೆಚ್ಚಿದ್ದು ಕಂಡುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಖಾಯಿಲೆ ಇರುವವರು ರಾತ್ರಿ ಮೊಸರು ತಿನ್ನಬಾರದು

ಬೇಯಿಸಿದ ಆಹಾರವನ್ನು ಫ್ರಿಡ್ಜ್ ನೊಳಗೆ ಎಷ್ಟು ಹೊತ್ತು ಇಟ್ಟು ಸೇವಿಸಬಹುದು

ರಾತ್ರಿ ಮಲಗುವ ಮುನ್ನ ತ್ವಚೆಯ ರಕ್ಷಣೆಗಾಗಿ ಈ ಕೆಲಸ ಮಾಡಿ

ಗುಳಿಗೆಯನ್ನು ನೀರಿನೊಂದಿಗೇ ಸೇವಿಸಬೇಕು ಯಾಕೆ ತಿಳಿದುಕೊಳ್ಳಿ

ಪುರುಷರು ಸಿಕ್ಸ್ ಪ್ಯಾಕ್ ಬೇಕೆಂದರೆ ಈ ಯೋಗ ಮಾಡಬಹುದು

ಮುಂದಿನ ಸುದ್ದಿ
Show comments