Webdunia - Bharat's app for daily news and videos

Install App

ಮಹಿಳೆಯರಲ್ಲಿಹೃದಯಾಘಾತ ಅಪಾಯ ಹೆಚ್ಚು

Webdunia
ಶನಿವಾರ, 28 ಅಕ್ಟೋಬರ್ 2023 (14:19 IST)
ಮಹಿಳೆಯರಲ್ಲಿ 20 ವರ್ಷಗಳ ನಂತರ ಹೃದಯದ ರಕ್ತನಾಳಗಳಲ್ಲಿ ಲೋಳೆಯಂತಹ ನಿಕ್ಷೇಪದ ಶೇಖರಣೆ ಕಡಿಮೆಯಾಗುತ್ತದೆ. ಲೋಳೆಯಂಥ ನಿಕ್ಷೇಪ ಅಥವಾ ಆಶ್ಚರ್ಯಕರವೆಂದರೆ, ಸಂಶೋಧನೆಯ ಫಲಿತಾಂಶಗಳಲ್ಲಿ ಪುರುಷರಿಗೆ ಇದು ಅನ್ವಯವಾಗುವುದಿಲ್ಲ 
 
ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಹಣ್ಣು, ತರಕಾರಿಯಂಥ ಆಹಾರ ಕಡಿಮೆ ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನುವ ಎಂದು ತೋರಿಸಿದೆ. ಲೋಳೆಯ ಶೇಖರಣೆ ಜೀವಾವಧಿ ಪ್ರಕ್ರಿಯೆಯಾಗಿದ್ದು, ಯೌವನದಲ್ಲಿ ಆರೋಗ್ಯಕರ ಆಹಾರ ಸೇವನೆಯಿಂದ ಈ ಪ್ರಕ್ರಿಯೆ ತಗ್ಗುತ್ತದೆ ಎಂದು ಅಮೆರಿಕದ ಮಿನಿಯಾಪೊಲೀಸ್ ಹೃದಯರೋಗ ತಜ್ಞ ಮೈಕೇಲ್ ಡಿ. ಮೈಡೇಮಾ ಹೇಳಿದ್ದಾರೆ.
 
2508 ಜನರನ್ನು ಒಳಗೊಂಡ ಅಧ್ಯಯನದಲ್ಲಿ ಸಂಶೋಧಕರು ಯುವಜನರಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಮತ್ತು 20 ವರ್ಷಗಳ ನಂತರ ಹೃದಯ ಬೇನೆಯ ಉಪಸ್ಥಿತಿ ಕುರಿತ 
 
ಸಂಬಂಧವನ್ನು ಮೌಲ್ಯಮಾಪನ ಮಾಡಲಾಯಿತು.ಸಿಟಿ ಸ್ಕ್ರಾನ್‌ಗಳನ್ನು ಬಳಸಿಕೊಂಡುಪಡೆದುಕೊಂಡ ಸಿಎಸಿ ಅಂಕಗಳು ಹೃದಯರಕ್ತನಾಳಗಳಲ್ಲಿ ಶೇಖರವಾದ ಕೊಬ್ಬಿನ ಮೊತ್ತದ ನೇರ ಅಂದಾಜನ್ನು 
 
ಒದಗಿಸಿದೆ. 20ರ ಆಸುಪಾಸಿನಲ್ಲಿ 8ರಿಂದ 9 ಸರ್ವಿಂಗ್‌ಗಳ ಹಣ್ಣು , ತರಕಾರಿ ಸೇವಿಸುವ ಮಹಿಳೆಯರು 40ರ ಆಸುಪಾಸಿನಲ್ಲಿ ರಕ್ತನಾಳಗಳಲ್ಲಿ ಲೋಳೆ ಅಥವಾ ಕೊಬ್ಬಿನ ಶೇಖರಣೆಯ ಪ್ರಮಾಣ 
ಕಡಿಮೆಯಾಗಿರುವುದನ್ನು ಅಧ್ಯಯನ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments