Daily Horoscope
✕

ವಿಟಮಿನ್‌‌ ಆಹಾರ ಸೇವಿಸಿದರೆ ಪ್ರಣಯದಲ್ಲಿ ಸಂತೋಷ

Webdunia
ಶನಿವಾರ, 28 ಅಕ್ಟೋಬರ್ 2023 (13:46 IST)
ವಿಟಮಿನ್‌‌ ನಮ್ಮ ಶರೀರದಲ್ಲಿ ಎಷ್ಟೊಂದು ಮಹತ್ವ ಪೂರ್ಣವೆಂದು ನಿಮಗೆಲ್ಲರಿಗೂ ಗೊತ್ತೆ ಇದೆ. ನಿಮಗೆ ಗೊತ್ತಾ?  ವಿಟಮಿನ್‌ಗಳು ಸೆಕ್ಸ್‌‌ಲೈಫ್‌‌‌ನಲ್ಲಿ ಕೂಡ ಮಹತ್ವದ ಪಾತ್ರವಹಿಸುತ್ತದೆ. ವಿಟಮಿನ್‌‌ ಕೊರತೆಯಿಂದ ನಮ್ಮ ಸೆಕ್ಸ್‌ಲೈಫ್‌ ‌‌ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 
 
ಸರಿಯಾದ ಪ್ರಮಾಣದಲ್ಲಿ ವಿಟಮಿನ್‌‌ ಇರುವ ಆಹಾರ ಸೇವಿಸಿದರೆ ಸೆಕ್ಸ್‌ ಲೈಫ್‌‌ ತುಂಬಾನೆ ಉತ್ತಮವಾಗಿರುತ್ತದೆ. ಯಾವ ಯಾವ ವಿಟಮಿನ್‌ ನಮ್ಮ ಸೆಕ್ಸ್‌‌‌ಲೈಫ್‌ ಉತ್ತಮವಾಗಿಸುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ. 
 
ಹೆಚ್ಚುತ್ತಿರುವ ವಯಸ್ಸಿನಲ್ಲಿ ಸೆಕ್ಸ್‌‌ ಲೈಫ್‌‌ನಲ್ಲಿ ತೊಂದರೆ ಕಂಡು ಬಂದರೆ ವಿಟಮಿನ್‌ ಸಿ ಸೇವಿಸಿ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸೆಕ್ಸ್‌ ಲೈಫ್‌ ಮತ್ತಷ್ಟು ಉತ್ತಮವಾಗಿಸುತ್ತದೆ. 
 
ವಿಟಮಿನ್‌ ಬಿ 12 ನಮ್ಮ ಸೆಕ್ಸ್‌ ಲೈಫ್‌‌ಮೇಲೆ ಪ್ರಭಾವ ಬೀರುತ್ತದೆ. ಇದು ಶರೀರದಲ್ಲಿ ರಕ್ತ ನಿರ್ಮಾಣದಲ್ಲಿ ಸಹಾಯ ಮಾಡುತ್ತದೆ. ಈ ವಿಟಮಿನ್‌‌ ಕೊರತೆಯಿಂದ ವಿರ್ಯ ಆಕ್ಟಿವ್‌‌ ಇರುವುದಿಲ್ಲ. ಒಂದು ವೇಳೆ ನಿಯಮಿತ ಪ್ರಮಾಣದಲ್ಲಿ ವಿಟಮಿನ್‌ ಬಿ 12 ಇರುವ ಆಹಾರ ಸೇವಿಸಿದರೆ ನಿಮ್ಮ ಸೆಕ್ಸ್‌ಲೈಫ್‌ ಉತ್ತಮವಾಗಿರುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ
Show comments