ಹೆಚ್ಚು ಲೈಂಗಿಕ ಸುಖ ಪಡೆಯಲು ಮಹಿಳೆಯರು ಹೀಗಿರಲೇಬೇಕಾ?!

Webdunia
ಗುರುವಾರ, 21 ಮಾರ್ಚ್ 2019 (12:49 IST)
ಬೆಂಗಳೂರು: ಲೈಂಗಿಕ ಸುಖ ಹೆಚ್ಚು ಸಿಗಬೇಕೆಂದರೆ ಮಹಿಳೆಯರ ದೇಹ ಸೌಂದರ್ಯವೇ ಮುಖ್ಯವೇ? ತಮ್ಮ ದೇಹ ಸೌಂದರ್ಯದ ಬಗ್ಗೆ ಇಂತಹ ಹಲವು ಅನುಮಾನಗಳು ಮಹಿಳೆಯರಲ್ಲಿರುತ್ತದೆ.


ಲೈಂಗಿಕ ಕ್ರಿಯೆ ಎನ್ನುವುದು ದೇಹಕ್ಕೆ ಸಂಬಂಧಿಸಿದ್ದಾದರೂ ಮನಸ್ಸೂ ಕೂಡಾ ಸಂತೋಷವಾಗಿರಬೇಕು. ಹೀಗಾಗಿ ದೇಹ ಸೌಂದರ್ಯ  ಪ್ರಮುಖ ಪಾತ್ರವಹಿಸುತ್ತದಾದರೂ ಪರಸ್ಪರ ಪ್ರೀತಿಯಿಲ್ಲದೇ ಹೋದರೆ ಲೈಂಗಿಕ ಸಂಬಂಧವೂ ಬೋರ್ ಹೊಡೆಯಬಹುದು.

ಕೆಲವರಿಗೆ ಸ್ತನಗಳ ಗಾತ್ರ ಚಿಕ್ಕದು, ತಾನು ಕಪ್ಪಗಿದ್ದೇನೆ, ಇತ್ಯಾದಿ ಕೀಳರಿಮೆಗಳಿರುತ್ತವೆ. ಆದರೆ ಇದುವೇ ಸುಖ ಲೈಂಗಿಕ ಸಂಬಂಧಕ್ಕೆ ಮುಖ್ಯವಲ್ಲ. ಹಾಗಾಗಿ ಕೀಳರಿಮೆ ಬಿಟ್ಟು ಪರಸ್ಪರ ಸಂತೋಷವಾಗಿರುವುದರತ್ತ ದಂಪತಿ ಗಮನಹರಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ