Select Your Language

Notifications

webdunia
webdunia
webdunia
webdunia

ಪೋರ್ನ್ ಸೈಟ್ ನೋಡುವ ಗಂಡನಿಗೆ ಕಡಿವಾಣ ಹಾಕುವುದು ಹೇಗೆ?

ಪೋರ್ನ್ ಸೈಟ್ ನೋಡುವ ಗಂಡನಿಗೆ ಕಡಿವಾಣ ಹಾಕುವುದು ಹೇಗೆ?
ಬೆಂಗಳೂರು , ಗುರುವಾರ, 21 ಮಾರ್ಚ್ 2019 (12:36 IST)
ಬೆಂಗಳೂರು: ಮದುವೆಯಾಗಿ ಕೆಲವು ವರ್ಷಗಳಾದ ಮೇಲೆ ಪತ್ನಿ ಮೇಲೆ ಆಕರ್ಷಣೆ ಕಡಿಮೆಯಾಗಿ ಲೈಂಗಿಕ ತೃಪ್ತಿಗೆ ಪೋರ್ನ್ ಸೈಟ್ ನೋಡುವ ಚಟ ಬೆಳೆಸಿಕೊಳ್ಳುವ ಪತಿಯಂದಿರಿದ್ದಾರೆ.


ಅವರ ಈ ಸ್ವಭಾವ ಪತ್ನಿಯರಿಗೆ ನಿಜಕ್ಕೂ ತಲೆನೋವು. ಈ ಚಟಕ್ಕೆ ಕಡಿವಾಣ ಹಾಕುವುದು ಹೇಗೆ ಎನ್ನುವುದೇ ಸಮಸ್ಯೆಯಾಗುತ್ತದೆ.

ಎಲ್ಲದಕ್ಕೂ ಮಾತುಕತೆಯೇ ಮೊದಲ ಪರಿಹಾರ. ಲೈಂಗಿಕ ಕ್ರಿಯೆಗಿಂತ ಪೋರ್ನ್ ಸೈಟ್ ನೋಡುವುದರಲ್ಲೇ ಹೆಚ್ಚು ಸುಖ ಕಾಣಲು ಕಾರಣವೇನು ಎಂಬುದನ್ನು ತಿಳಿಯಬೇಕು.

ಬಹುಶಃ ಆತ ದೈಹಿಕವಾಗಿ ಸುಸ್ತಾಗುವುದು, ಪತ್ನಿಯ ಮೇಲೆ ಆಕರ್ಷಣೆ ಕಡಿಮೆಯಾಗುವುದು ಅಥವಾ ಇನ್ನಷ್ಟು ಸೆಕ್ಸ್ ಬಯುಸುವುದು ಇದಕ್ಕೆ ಕಾರಣವಿರಬಹುದು. ಅದಕ್ಕಾಗಿ ದಿನ ಉರುಳುತ್ತಿದ್ದಂತೇ ನಿಮ್ಮ ಲೈಂಗಿಕ ಜೀವನವನ್ನೂ ಬದಲಾಯಿಸುತ್ತಾ ಬರಬೇಕು. ಪರಸ್ಪರರ ಇಚ್ಛೆ, ಅನಿಚ್ಛೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಕೆಲವು ಬದಲಾವಣೆಗಳನ್ನು ಮಾಡಬೇಕು. ನೆನಪಿರಲಿ, ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿಯಿದ್ದರೆ ಮಾತ್ರ ದೈಹಿಕ ಸಂಬಂಧವೂ ಚೆನ್ನಾಗಿರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಇಳಿಸಲು ಸಹಕಾರಿಯಾಗಿವೆ ಈ ಜ್ಯೂಸ್ ಗಳು