Select Your Language

Notifications

webdunia
webdunia
webdunia
webdunia

ದಿನವೂ ರತಿಕ್ರೀಡೆ ಮಾಡದೇ ಇದ್ದರೆ ಕೆಟ್ಟ ಕನಸು ಬೀಳುತ್ತದೆ!

ದಿನವೂ ರತಿಕ್ರೀಡೆ ಮಾಡದೇ ಇದ್ದರೆ ಕೆಟ್ಟ ಕನಸು ಬೀಳುತ್ತದೆ!
ಬೆಂಗಳೂರು , ಬುಧವಾರ, 9 ಅಕ್ಟೋಬರ್ 2019 (07:23 IST)
ಬೆಂಗಳೂರು: ಗಂಡ-ಹೆಂಡತಿ ಇಬ್ಬರಿಗೂ ಒಪ್ಪಿಗೆ ಇದ್ದಾಗ ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸುವುದು ತಪ್ಪೇನಲ್ಲ. ಇದರಿಂದ ದೈಹಿಕವಾಗಿ ಯಾವುದೇ ತೊಂದರೆ ಇರೋದಿಲ್ಲ.


ಹಾಗಿದ್ದರೂ ಕೆಲವರಿಗೆ ಇದು ಹೇಗಾಗಿಬಿಟ್ಟಿರುತ್ತದೆ ಎಂದರೆ ಒಂದು ದಿನ ದೈಹಿಕವಾಗಿ ಮಿಲನವಾಗದೇ ಇದ್ದಾಗ ಏನೋ ಕಳೆದುಕೊಂಡ ಚಡಪಡಿಕೆ, ಕೆಟ್ಟ ಕನಸು ಬಿದ್ದು, ನಿದ್ರೆಯೂ ಹಾಳಾಗುವ ಪರಿಸ್ಥಿತಿ ಬರುತ್ತದೆ.

ಒಂದು ವೇಳೆ ದಂಪತಿಯಲ್ಲಿ ಒಬ್ಬರಿಗೆ ಪ್ರತಿನಿತ್ಯ ಮಾಡುವುದು ಇಷ್ಟವಿಲ್ಲ ಎಂದರೆ ಅದರ ಬದಲು ಹೆಚ್ಚು ಪುಸ್ತಕ ಓದುವುದು, ದೈಹಿಕ ಕಸರತ್ತು ಮಾಡಿ ದೇಹ ದಂಡಿಸುವುದು ಇತ್ಯಾದಿ ಬೇರೆ ಹವ್ಯಾಸದ ಕಡೆಗೆ ಗಮನ ಸೆಳೆಯಬಹುದು. ಇಬ್ಬರಿಗೂ ಒಪ್ಪಿಗೆಯಿದ್ದಾಗ ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸುವುದರಿಂದ ತಪ್ಪೇನಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಆಕೆಯ ಶೀಲದ ಮೇಲೆ ಇವನ ಕಣ್ಣು