Webdunia - Bharat's app for daily news and videos

Install App

ಅನೈತಿಕ ಸಂಬಂಧ ಇಟ್ಟುಕೊಂಡ ಆಂಟಿ

Webdunia
ಶುಕ್ರವಾರ, 27 ಸೆಪ್ಟಂಬರ್ 2019 (12:46 IST)
ಪ್ರಶ್ನೆ: ನಾನು ಪದವಿ ಓದುತ್ತಿದ್ದಾಗ ಪಕ್ಕದ ಮನೆಯಲ್ಲಿ ಒಬ್ಬಳು ಆಂಟಿ ಇದ್ದಳು. ಅವಳ ಗಂಡ ದೂರದ ಊರಿನಲ್ಲಿ ತರಕಾರಿ, ಮೀನು ಮಾರಾಟ ಮಾಡುತ್ತಿದ್ದ. ಹೀಗಾಗಿ ಮನೆಗೆ ಬರೋದು ಹದಿನೈದು ದಿನಕ್ಕೆ ಒಂದೆರಡು ದಿನ ಮಾತ್ರ.

ಆಕೆಗೆ ಮೂವರು ಮಕ್ಕಳಿದ್ದಾರೆ. ಅವಳ ಹಿರಿಯ ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ. ಆದರೂ ಚಿಕ್ಕವಳಿದ್ದಾಗ ಮದುವೆ ಮಾಡಿದ್ದರಿಂದ ಆಂಟಿ ಈಗಲೂ ಮಜಬೂತಾಗಿದ್ದಾಳೆ. ಆಂಟಿಗೆ ಬೇರೆಯವನ ಮೇಲೆ ಲವ್ ಆಗಿತ್ತಂತೆ. ಆದರೆ ಮನೆಯಲ್ಲಿ ಬಲವಂತ ಮಾಡಿ ಮದುವೆ ಮಾಡಿದ್ದರಂತೆ. ಹೀಗಾಗಿ ಗಂಡನೊಂದಿಗೆ ಕಾಟಾಚಾರಕ್ಕೆ ಸಂಸಾರ ನಡೆಸುತ್ತಿರುವೆ ಎಂದು ಹೇಳಿದರು.



ಕೊನೆಗೆ ನಮ್ಮ ಪರಿಚಯ ಕೊನೆಗೆ ಅನೈತಿಕ ಸಂಬಂಧಕ್ಕೆ ತಿರುಗಿತು. ನಾನು ಅವಳ ಮಗಳನ್ನು ಮದುವೆಯಾಗಬೇಕೆಂದಿದ್ದೆ. ಆದರೆ ಆಂಟಿ ಜತೆ ಲೈಂಗಿಕ ಸಂಭೋಗ ಶುರುವಿಟ್ಟುಕೊಂಡೆ. ಅವಳು ತಾನಾಗಿಯೇ ಮತ್ತಷ್ಟು ಸಹಕಾರ ನೀಡಿ ಸುಖ ಅನುಭವಿಸತೊಡಗಿದಳು. ಒಂದೆರಡು ವರ್ಷ ನಮ್ಮಿಬ್ಬರ ಸಂಬಂಧ ಹೀಗೆ ಮುಂದುವರಿದಿತ್ತು. ಅವಳೊಂದಿಗೆ ಕೂಡೋವಾಗ ನಾನು ಕಾಂಡೋಮ್ ಬಳಸಿಲ್ಲ. ಇದರಿಂದ ನಾನು ಮದುವೆಯಾದ ಮೇಲೆ ಏನಾದರೂ ತೊಂದರೆಯಾಗುತ್ತಾ ತಿಳಿಸಿ.

ಉತ್ತರಕಾಲೇಜ್ ಕಲಿಯುವ ಸಮಯದಲ್ಲಿ ನೀವು ಕಾಮ ಕಲಿಕೆ ನಡೆಸಿದ್ದು ಸರಿಯಲ್ಲ. ಮದುವೆಯಾಗಿ ಮೂರು ಮಕ್ಕಳಿದ್ದವಳ ಜತೆ ಕಾಂಡೋಮ್ ಇಲ್ಲದೇ ಸುಖ ಅನುಭವಿಸಿದ್ದು, ಇದು ನಿಮ್ಮ ಜೀವನಕ್ಕೆ ಮಾರಕವಾಗಬಲ್ಲದು.

ಕೂಡಲೇ ಲೈಂಗಿಕ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ, ಸಲಹೆ ಪಡೆದುಕೊಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ