Select Your Language

Notifications

webdunia
webdunia
webdunia
webdunia

ಆಂಟಿ ಜೊತೆ ನಾಟಿ ಸ್ವಾಮಿ ಚಾಟ್, ವಿಡಿಯೋ ಕಾಲಿಂಗ್

ಆಂಟಿ ಜೊತೆ ನಾಟಿ ಸ್ವಾಮಿ ಚಾಟ್, ವಿಡಿಯೋ ಕಾಲಿಂಗ್
ಯಾದಗಿರಿ , ಬುಧವಾರ, 18 ಸೆಪ್ಟಂಬರ್ 2019 (14:46 IST)
ಆಂಟಿಯೊಬ್ಬಳ ಜತೆ ಕಾಮಿಸ್ವಾಮಿಯೊಬ್ಬರು ನಡೆಸಿರೋ ವಿಡಿಯೋ ಕಾಲ್, ಚಾಟಿಂಗ್ ಭಾರಿ ಸದ್ದು ಮಾಡುತ್ತಿದೆ.ಯಾದಗಿರಿ ಜಿಲ್ಲೆಯ ಕಾಮಿಸ್ವಾಮೀಯ ಕಾಮ ಪುರಾಣ ಒಂದು ಸದ್ಯ ಭಾರಿ ಸುದ್ದಿಯಲ್ಲಿದೆ.  ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮೀಜಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ.

ಸ್ವಾಮೀಜಿ ಮೈಸೂರು ಮೂಲದ ನಂದಿನಿ ಎಂಬುವರ ಜೊತೆ ಅಸಭ್ಯಕರವಾಗಿ ವಾಟ್ಸ್ ಆಪ್ ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ನ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ.

ಅಲ್ಲದೆ ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸಹ ಇವರ ಮೇಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಕಾಲೇಜು ಹಾಸ್ಟೆಲ್‍ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆ