Select Your Language

Notifications

webdunia
webdunia
webdunia
webdunia

ಸಂಭೋಗದ ನಂತರ ಪತ್ನಿಗೆ ಹೀಗೆಲ್ಲಾ ಆಗುತ್ತದೆಯಂತೆ!

ಸಂಭೋಗದ ನಂತರ ಪತ್ನಿಗೆ ಹೀಗೆಲ್ಲಾ ಆಗುತ್ತದೆಯಂತೆ!
ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2019 (13:27 IST)
ಬೆಂಗಳೂರು: ನನಗೆ 61 ವರ್ಷ. ಹೆಂಡತಿಗೆ 55 ವರ್ಷ. ನಾವಿಬ್ಬರೂ ಲೈಂಗಿಕವಾಗಿ ತುಂಬಾ ಆನಂದಕರವಾದ ಜೀವನವನ್ನು ಹೊಂದಿದ್ದೇವೆ. ಕಳೆದ ವರ್ಷ ನನ್ನ ಹೆಂಡತಿಗೆ ಯುಟಿಐ ಇರುವುದು ಗೊತ್ತಾಗಿದೆ. . ನಾವು ಸೇರಿದ ನಂತರ ಮೂರು ನಾಲ್ಕು ದಿನದಲ್ಲಿ ಅವಳಿಗೆ ಆ ಭಾಗದಲ್ಲಿ ಸುಡುವಂತಹ ಅನುಭವವಾಗುತ್ತದೆಯಂತೆ. ನಾವು ಮೌಖಿಕ ಸಂಬಂಧ ಮಾಡುವುದನ್ನೇ ನಿಲ್ಲಿಸಬೇಕೇ? ತಿಳಿಸಿ.



 
ಮೌಖಿಕ ಸಂಬಂಧದಿಂದ ಎಂಜಲು ತಾಕಿದರೆ ಕೆಲವರಿಗೆ ಉರಿಯುವಂತಹ ಅನುಭವವಾಗುತ್ತದೆ. ನೀವು ಯೂರಿಯಾಲಾಜಿಸ್ಟ್ ಅವರನ್ನು ಭೇಟಿ ಮಾಡಿ. ಏನಾದರೂ ಇನ್ ಫೆಕ್ಷನ್ ಇದ್ದರೆ ಕೂಡ ಹೀಗೆ ಆಗುವ ಸಾಧ್ಯತೆ ಇರುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಜನನಾಂಗದ ಗಾತ್ರ ತುಂಬಾ ಚಿಕ್ಕದಾಗಿದೆ!