Publish Date: Thu, 26 Sep 2019 (15:24 IST)
Updated Date: Thu, 26 Sep 2019 (15:26 IST)
ಪ್ರಶ್ನೆ: ನಾನು ನನ್ನ ಹೆಂಡತಿಯನ್ನು ತುಂಬಾ ಚಿಕ್ಕ ವಯಸ್ಸಿನಲ್ಲೇ ಮದುವೆ ಆಗಿರುವೆ. ಆಗ ತರುಣಿಯಂತಿದ್ದ ನಮ್ಮತ್ತೆ ಮೇಲೆ ನನ್ನ ಕಣ್ಣು ಯಾವಾಗಲೂ ಇತ್ತು. ಅಪಘಾತವೊಂದರಲ್ಲಿ ನಮ್ಮ ಮಾವ ತೀರಿಕೊಂಡರು.
ಹೀಗಾಗಿ ಅತ್ತೆ ಆ ಸುಖದಿಂದ ವಂಚಿತಳಾಗಿದ್ದಳು. ಆದರೆ ಪರೋಕ್ಷವಾಗಿ ಈ ವಿಷಯ ಹೇಳಿ ನನ್ನನ್ನು ಕೆಣಕೋಕೆ ಶುರುಮಾಡಿದ್ದಾಳೆ. ನನ್ನ ಹೆಂಡತಿ ಊರಿಗೆ ಹೋದ ದಿನ ನಮ್ಮತ್ತೆ ಜತೆ ನಾನು ಭರ್ಜರಿಯಾಗಿ ಲೈಂಗಿಕ ಕ್ರಿಯೆ ನಡೆಸಿ, ಬಹುದಿನಗಳ ನನ್ನ ಆಸೆ ತೀರಿಸಿಕೊಂಡಿದ್ದೇನೆ.
ನೋಡೋಕೆ ಬೊಂಬಾಟ್ ಆಗಿರೋ ನನ್ನತ್ತೆ ಕೂಡ ಆಗಾಗ್ಗೆ ಕರೆದು ಸುಖ ನೀಡುತ್ತಿದ್ದಾಳೆ. ಇದು ನನ್ನ ಹೆಂಡತಿಗೆ ತಿಳಿದರೆ ಏನಾಗುತ್ತೋ ಅನ್ನೋ ಭಯ.
ಉತ್ತರ: ಸಂಬಂಧಗಳಿಗೆ ಬೆಲೆ ಕೊಡದಿದ್ದಾಗ ಇಂತಹ ಅಕ್ರಮ ಹಾಗೂ ಅನೈತಿಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ನಿಮ್ಮತ್ತೆಯನ್ನುದುರುಪಯೋಗಪಡಿಸಿಕೊಳ್ಳೋದನ್ನು ಬಿಡಿ.
ಅವಳೊಂದಿಗೆ ಮಾಡಿರುವ ಸಂಭೋಗ ಮರೆತು, ಕಾಮದ ಚಿತ್ತ ಹರಿಸೋದನ್ನು ಬಿಟ್ಟು ಚೆನ್ನಾಗಿ ನೋಡಿಕೊಳ್ಳಿ.