Daily Horoscope

Select Your Language

Notifications

webdunia
webdunia
webdunia
webdunia

ಸುಖ ಅನುಭವಿಸೋವಾಗ ಅವಳು ಹೀಗೆ ಮಾಡೋದಾ

ಪುಸ್ತಕ
ಪ್ರಶ್ನೆ : ನಾನು 32 ವರ್ಷದ ವ್ಯಕ್ತಿ. ನನ್ನ ಗೆಳತಿಗೆ 25 ವರ್ಷ. ಆಕೆ ನನ್ನ ಜೊತೆ ದೈಹಿಕ ಸಂಬಂಧ ಹೊಂದಲು ಇಷ್ಟಪಡುತ್ತಾಳೆ. ಆದರೆ ನಾವು ಸಂಭೋಗದಲ್ಲಿ ತೊಡಗಿದಾಗ ಆ ವೇಳೆ ಆಕೆ ಸಂಕೋಚ ವ್ಯಕ್ತಪಡಿಸುತ್ತಿದ್ದಾಳೆ.

ನಾನು ಈ ಬಗ್ಗೆ ಆಕೆಯ ಜೊತೆ ಚರ್ಚಸಿದರೂ ಅವಳು ತುಂಬಾ ನಾಚಿಕೆ ಪಟ್ಟುಕೊಳ್ಳುತ್ತಿದ್ದಾಳೆ. ನಾನು ಏನು ಮಾಡಲಿ? ಹೇಗೆ ಅವಳ ಸಂಕೋಚದ ಭಾವನೆ ದೂರಮಾಡಲಿ?


ಉತ್ತರ: ನೀವು ಸಂಭೋಗ ಪ್ರಾರಂಭಿಸುವಾಗ ಮೊದಲು ಆಕೆಯ ದೇಹದ ಭಾಗಗಳನ್ನು ಸ್ಪರ್ಶಿಸುವುದರ ಮೂಲಕ ಆಕೆ ಪರಾಕಾಷ್ಠೆ ಅನುಭವಿಸುವಂತೆ  ಮಾಡಿ. ಆಗ ಆಕೆಯ ಸಂಕೋಚ ಭಾವನೆ ದೂರವಾಗುತ್ತದೆ.

ಈ ವಿಷಯದ ಬಗ್ಗೆ ನಿಮಗೆ ಹೆಚ್ಚಿಗೆ  ತಿಳಿಯಲು ಲೈಂಗಿಕ ತಜ್ಞರನ್ನು ಭೇಟಿ ಮಾಡಬಹುದು ಅಥವಾ ಲೈಂಗಿಕ ಜೀವನಕ್ಕೆ  ಸಂಬಂಧಪಟ್ಟ ಪುಸ್ತಕಗಳನ್ನು ಓದಬಹುದು.



 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಅತ್ತಿಗೆ ನೀಡಿದಳು ಭಾರೀ ಸುಖ