Select Your Language

Notifications

webdunia
webdunia
webdunia
webdunia

ಕೈಕಾಲುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ

ಕೈಕಾಲುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ
ಬೆಂಗಳೂರು , ಸೋಮವಾರ, 12 ಅಕ್ಟೋಬರ್ 2020 (09:19 IST)
ಬೆಂಗಳೂರು : ಸೂರ್ಯ ಬಿಸಿಲಿನಿಂದಾಗಿ ಕೈಕಾಲುಗಳು ಕಪ್ಪಾಗುತ್ತದೆ. ಈ ಕಪ್ಪಾದ ಕೈಕಾಲುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ.

ಎಳನೀರಿನಿಂದ ಕೈಕಾಲುಗಳಿಗೆ ಮಸಾಜ್ ಮಾಡಿಕೊಂಡರೆ ಹೊಳಪು ಬರುತ್ತದೆ. ಹಾಗೇ ನಿಂಬೆ ರಸ ಮತ್ತು ಸೌತೆಕಾಯಿ ಜ್ಯೂಸ್ ಸೇರಿಸಿ ಕೈಕಾಲುಗಳಿಗೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ವಾಶ್ ಮಾಡಿದರೆ ನಿಮ್ಮ ಕೈಕಾಲುಗಳು ಬೆಳ್ಳಗಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಣಕೆಮ್ಮಿನಿಂದ ಬೇಸತ್ತಿದ್ದರೆ ಹೀಗೆ ಮಾಡಿ