Publish Date: Wed, 29 Jul 2020 (10:06 IST)
Updated Date: Wed, 29 Jul 2020 (10:07 IST)
Normal
0
false
false
false
EN-US
X-NONE
X-NONE
ಬೆಂಗಳೂರು : ಹೆಚ್ಚಾಗಿ ಕೆಲಸ ಮಾಡುವುದರಿಂದ ಕೈಗಳು ಕಪ್ಪಾಗಿ ಸುಕ್ಕುಗಟ್ಟಿರುತ್ತದೆ. ಇದರಿಂದ ಕೈಗಳ ಅಂದ ಕೆಡುತ್ತದೆ. ಆದಕಾರಣ ಸುಕ್ಕುಗಟ್ಟಿದ ಕೈಗಳು ಅಂದವಾಗಲು ಇದನ್ನು ಹಚ್ಚಿ.
1 ಚಮಚ ಸಕ್ಕರೆ ಪುಡಿ, 2 ಚಮಚ ಕೊಬ್ಬರಿ ಎಣ್ಣೆ ,1 ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೈಗಳ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಡೆಡ್ ಸ್ಕೀನ್ ಗಳು ಹೋಗಿ ಸುಕ್ಕು ಗಟ್ಟಿರುವುದು ಕಡಿಮೆಯಾಗುತ್ತದೆ.
ಆಲೂಗಡ್ಡೆ ರಸ, 1 ಚಮಚ ಕಡಲೆಹಿಟ್ಟು, 1ಚಮಚ ಕಾಫಿ ಪುಡಿ, ಸ್ವಲ್ಪ ಹಸಿ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿದರೆ ಕೈಗಳು ಬೆಳ್ಳಗಾಗುತ್ತದೆ.