ಬೆಂಗಳೂರು : ಇತ್ತೀಚಿಗೆ ಹೆಚ್ಚಿನವರ ಕೂದಲು ವಯಸ್ಸಾಗುವ ಮೊದಲೇ ಬೆಳ್ಳಗಾಗುತ್ತದೆ. ಇಂತಹ ಬೆಳ‍್ಳಗಾದ ಕೂದಲನ್ನು ಕಪ್ಪಾಗಿಸಲು ಇದನ್ನು ಹಚ್ಚಿ. ಕೊಬ್ಬರಿ ಎಣ್ಣೆ 1 ಚಮಚ, ನಿಂಬೆ ರಸ 1 ಚಮಚ, 1 ಚಮಚ ಕಪ್ಪು ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಕಪ್ಪಾಗುತ್ತದೆ.