Select Your Language

Notifications

webdunia
webdunia
webdunia
webdunia

ಪದೇ ಪದೇ ಕಾಡುವ ನೆಗಡಿ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ

ಪದೇ ಪದೇ ಕಾಡುವ ನೆಗಡಿ ಸಮಸ್ಯೆಗೆ ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 29 ಜುಲೈ 2020 (09:07 IST)
ಬೆಂಗಳೂರು : ಕೆಲವರು ಪದೇ ಪದೇ ಶೀತ, ನೆಗಡಿ, ಮೂಗು ಸೋರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

½ ಚಮಚ ಅರಿಶಿನ ಪುಡಿ, ¼ ಚಮಚ ಶುಂಠಿ ಪುಡಿ, ½ ಚಮಚ ಚಕ್ಕೆ, ಜೇನುತುಪ್ಪ ಬೆರೆಸಿ ರಾತ್ರಿ ಊಟ ಮಾಡುವ ಮೊದಲು ತೆಗೆದುಕೊ‍ಳ್ಳುವುದರಿಂದ ಶೀತ, ನೆಗಡಿಯಿಂದ ಪದೇ ಪದೇ ಮೂಗಿನಲ್ಲಿ ನೀರು ಸುರಿಯುವುದು ತಪ್ಪುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಕರವಾದ ಪುದೀನಾ ರೈಸ್ ಬಾತ್