ಬೆಂಗಳೂರು : ಮುಖದಲ್ಲಿ ಮಚ್ಚೆಗಳು ಮೂಡುತ್ತವೆ. ಇದು ಮುಖದಲ್ಲಿ ಎದ್ದು ಕಾಣಿಸುವುದರಿಂದ ಇದು ಅಂದವನ್ನು ಕೆಡಿಸುತ್ತದೆ. ಇದನ್ನು ಶಾಶ್ವತವಾಗಿ ತೆಗೆದುಹಾಕಲು ಈ ಮನೆಮದ್ದನ್ನು ಬಳಸಿ. *ಕೊತ್ತಂಬರಿ ಸೊಪ್ಪಿನ ಪೇಸ್ಟ್ ನ್ನು ಮಚ್ಚೆಯ ಮೇಲೆ ಹಚ್ಚಿಕೊಳ್ಳುವುದರಿಂದ ಶಾಶ್ವತವಾಗಿ ಮಚ್ಚೆಯನ್ನು ತೆಗೆದುಹಾಕಬಹುದು. *ಬೆಳ್ಳುಳ್ಳಿ ಪೇಸ್ಟ್ ನ್ನು ಮಚ್ಚೆಯ ಮೇಲೆ ಹಚ್ಚಿ ಬ್ಯಾಂಡೇಜ್ ಕಟ್ಟಬೇಕು. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಶಾಶ್ವತವಾಗಿ ಮಚ್ಚೆಯನ್ನು ತೆಗೆದುಹಾಕಬಹುದು.