Publish Date: Mon, 09 Dec 2019 (06:22 IST)
Updated Date: Mon, 09 Dec 2019 (06:23 IST)
ಬೆಂಗಳೂರು : ಮೋಕ್ಷಕಾರಕ ಗ್ರಹವಾದ ಕೇತು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿದ್ದರೆ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಹೀಗೆ ಮಾಡಿ.
ಕೇತುವಿನ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರತಿದಿನ, ಇಲ್ಲವಾದರೆ ಮಂಗಳವಾರದಂದು ಸ್ನಾನದ ನೀರಿಗೆ ಸಾಸಿವೆ, ಅರಶಿನ, ಕೆಂಪು ಚಂದನ, ನಾಗರಮೇತ, ಗಂಡು ಆಡಿನ ಮೂತ್ರ ಸೇರಿಸಿಕೊಂಡು ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಕೇತುವಿನ ಕೆಟ್ಟ ಪ್ರಭಾವ ಬೀರುವುದಿಲ್ಲ.