Select Your Language

Notifications

webdunia
webdunia
webdunia
webdunia

ಒಡೆದ ತೆಂಗಿನಕಾಯಿಯನ್ನು ಹಾಳಾಗದಂತೆ ಇಡಲು ಹೀಗೆ ಮಾಡಿ

ಒಡೆದ ತೆಂಗಿನಕಾಯಿಯನ್ನು ಹಾಳಾಗದಂತೆ ಇಡಲು  ಹೀಗೆ ಮಾಡಿ
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (08:06 IST)
ಬೆಂಗಳೂರು : ನಾವು ತಿಂಡಿ, ಸಾಂಬಾರು, ಪಲ್ಯಗಳನ್ನು ಮಾಡಲು ತೆಂಗಿನ ಕಾಯಿಯನ್ನು ಬಳಸುತ್ತೇವೆ. ಇದನ್ನು ಬಳಸಿದ ನಂತರ ಉಳಿದ  ತೆಂಗಿನ ಕಾಯಿ ಹಾಳಾಗಬಾರದೆಂದು  ಫ್ರಿಜ್ ನಲ್ಲಿ ಇಡುತ್ತಾರೆ. ಆದರೆ ಫ್ರಿಜ್ ಇಲ್ಲದವರು ತೆಂಗಿನಕಾಯಿಯನ್ನು 4-5 ದಿನ ಹೊರಗಡೆ ಹಾಳಾಗದಂತೆ ಇಡಲು ಈ ಟ್ರಿಕ್ಸ್ ಫಾಲೋ ಮಾಡಿ.



ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದರಲ್ಲಿ ತೆಂಗಿನಕಾಯಿಯ ಭಾಗವನ್ನು ಮುಳುಗಿಸಿಡಿ. ಈ ನೀರನ್ನು ಪ್ರತಿದಿನ ಬದಲಾಯಿಸಿ. ಹೀಗೆ ಮಾಡಿದರೆ ತೆಂಗಿನಕಾಯಿ  4-5 ದಿನವಾದರೂ ಹಾಳಾಗದೆ ಹಾಗೇ ಇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ಸುಕನಾಗಿದ್ದಾಗ ನನ್ನ ಜನನಾಂಗ ಹೀಗೆ ಆಗುತ್ತೇ!