Publish Date: Sun, 08 Dec 2019 (09:02 IST)
Updated Date: Sun, 08 Dec 2019 (09:03 IST)
ಬೆಂಗಳೂರು: ಕಣ್ಣಿನ ದೋಷದಿಂದ ಬಳಲುತ್ತಿರುವವರು, ಸರ್ಪದೋಷ, ಕುಜದೋಷ ಮುಂತಾದ ದೋಷಗಳಿಂದ ಸಮಸ್ಯೆಗೀಡಾದವರು ಪ್ರತಿನಿತ್ಯ ಗರುಡ ದೇವರ ಅಷ್ಟೋತ್ತರ ಮಾಡಿದರೆ ಒಳ್ಳೆಯದು.
ಅದೇ ರೀತಿ ಮನಸ್ಸಿನಲ್ಲಿ ನೋವು, ಅಸಮಾಧಾನ ಇದ್ದರೆ, ಕಾಳದೋಷ, ಸರ್ಪದೋಷ ಇತ್ಯಾದಿ ಸರ್ವ ಸರ್ಪ ದೋಷಗಳ ನಿವಾರಣೆಗೆ, ಸರ್ಪಸುತ್ತು ಕಡಿಮೆಯಾಗಲು, ದೈವ ದೋಷ, ಆಶ್ಲೇಷ ದೋಷ, ಸರ್ಪಸಂಸ್ಕಾರ ಮಾಡಿಯೂ ದೋಷ ಪರಿಹಾರವಾಗದೇ ಇದ್ದವರು, ದಾಂಪತ್ಯ ಕಲಹ, ಮಕ್ಕಳ ಅನಾರೋಗ್ಯ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಪ್ರತಿನಿತ್ಯ ಗರುಡ ಅಷ್ಟೋತ್ತರ ಪಾರಾಯಣ ಮಾಡಿದರೆ ಉತ್ತಮ.