Publish Date: Fri, 06 Dec 2019 (09:30 IST)
Updated Date: Fri, 06 Dec 2019 (09:31 IST)
ಬೆಂಗಳೂರು: ಎಷ್ಟೋ ಜನರಿಗೆ ಎಷ್ಟೇ ದುಡಿದರೂ ಅದು ಕೈಗೆ ಬರುತ್ತಿಲ್ಲ ಎಂಬ ಕೊರಗು ಇರುತ್ತದೆ. ಅದಕ್ಕಾಗಿ ಅವರು ಒಂದು ಸರಳ ಕೆಲಸ ಮಾಡಿದರೆ ಸಾಕು. ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬಹುದು.
ನಿಮ್ಮ ವೇತನ ಬರುವ ದಿನ ಶುಕ್ರವಾಗಿದ್ದರೆ ಮೊದಲ ಅದರಿಂದ ಉಪ್ಪು ಖರೀದಿಸಿ. ಹೀಗೆ ಮಾಡಿದರೆ ಮುಂದಿನ ದಿನಗಳಲ್ಲಿ ನಿಮಗೆ ಹೆಚ್ಚು ಹೆಚ್ಚು ಹಣಕಾಸಿನ ಹರಿವು ಬರುವುದಲ್ಲದೆ, ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರಿ.