Select Your Language

Notifications

webdunia
webdunia
webdunia
webdunia

ಹರಣ್ಣೆಗೆ ಈ ಎಣ್ಣೆ ಸೇರಿಸಿ ಕಣ್ಣಿನ ಕೆಳಭಾಗಕ್ಕೆ ಹಚ್ಚಿದರೆ ಕಪ್ಪುಕಲೆಗಳು ಮಾಯ

ಹರಣ್ಣೆಗೆ ಈ ಎಣ್ಣೆ ಸೇರಿಸಿ  ಕಣ್ಣಿನ  ಕೆಳಭಾಗಕ್ಕೆ ಹಚ್ಚಿದರೆ ಕಪ್ಪುಕಲೆಗಳು ಮಾಯ
ಬೆಂಗಳೂರು , ಭಾನುವಾರ, 23 ಜೂನ್ 2019 (06:34 IST)
ಬೆಂಗಳೂರು : ಹರಳೆಣ್ಣೆ ಸೌಂದರ್ಯಕ್ಕೆ ಅತಿ ಉತ್ತಮವಾದ ಎಣ್ಣೆ. ಇದು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.  ಹರಳೆಣ್ಣೆಯ ಜೊತೆಗೆ ಈ ಎಣ್ಣೆಯನ್ನು ಸೇರಿಸಿ  ಕಣ್ಣಿನ  ಕೆಳಭಾಗಕ್ಕೆ ಹಚ್ಚಿದರೆ ಕಪ್ಪುಕಲೆಗಳು ಮಾಯವಾಗುತ್ತದೆ.




*ಹರಳೆಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕಣ್ಣಿನ ಕೆಳ ಭಾಗಕ್ಕೆ ಹಾಕಿ ಮಸಾಜ್‌ ಮಾಡಬೇಕು. ಈ ರೀತಿ ಮಾಡುತ್ತಿದ್ದರೆ ಕಣ್ಣಿನ ಕೆಳ ಭಾಗ ಮತ್ತು ಕಪ್ಪು ಕಲೆಗಳು ಮಾಯವಾಗುತ್ತದೆ.


* ಹರಳೆಣ್ಣೆ ಮತ್ತು ತೆಂಗಿನೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಕ್ಸ್‌ ಮಾಡಿ ಪ್ರತಿದಿನ ಕಣ್ಣಿನ ಕೆಳ ಭಾಗಕ್ಕೆ ಹಚ್ಚುತ್ತಾ ಬಂದರೆ ಕಪ್ಪು ಕಲೆಗಳು ಮಾಯವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಫ್ರಿಜ್ ಬಳಸದೇ ಕಟ್ ಮಾಡಿದ ಹಣ್ಣುಗಳನ್ನು ತಾಜಾವಾಗಿಡುವುದು ಹೇಗೆ ಗೊತ್ತಾ?