Webdunia - Bharat's app for daily news and videos

Install App

ಹೋಳಿ ಬಣ್ಣ ತಾಗಿದ ನೆಲವನ್ನು ಸುಲಭವಾಗಿ ಹೀಗೆ ಕ್ಲೀನ್ ಮಾಡಿ

Webdunia
ಮಂಗಳವಾರ, 10 ಮಾರ್ಚ್ 2020 (06:28 IST)
ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳನ್ನು ಎರಚಿ ಆಡುವುದರಿಂದ ಮೈ, ಕೈ ಕಾಲುಗಳಲ್ಲಿ ಬಣ್ಣ ಅಂಟಿಕೊಂಡಿರುತ್ತದೆ. ಅದೇ ಬಣ್ಣ ಅಂಟಿದ ಕಾಲುಗಳಿಂದ ಮನೆಗೆ ಬಂದರೆ ಮನೆಯ ನೆಲದ ಮೇಲೆ ಬಣ್ಣಗಳು ಅಂಟುತ್ತವೆ, ಇದನ್ನು ಹಾಗೇ ಕ್ಲೀನ್ ಮಾಡಿದರೆ ಹೋಗುವುದಿಲ್ಲಿ. ಅದಕ್ಕೆ ಹೀಗೆ ಮಾಡಿ.


ನಿಂಬೆರಸ, ಬೇಕಿಂಗ್ ಸೋಡಾ, ವಿನೆಗರ್ ಮೂರನ್ನು ನೀರಿನಲ್ಲಿ ಮಿಕ್ಸ್ ಮಾಡಿ ಅದರಲ್ಲಿ  ಕಾಟನ್ ಬಟ್ಟೆಯನ್ನು ಅದ್ದಿ ನೆಲವನ್ನು ಅಥವಾ ಟೈಲ್ಸ್ ನ್ನು  ಒರೆಸಿ. ಆಗ ಅಂಟಿದ ಬಣ್ಣಗಳು ಬೇಗನೆ ಹೋಗಿ ಕ್ಲೀನ್ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments