ಸ್ತನಗಳ ಗಾತ್ರ ದೊಡ್ಡದಾಗಿವೆ ಏನ್ಮಾಡಲಿ?

Webdunia
ಶುಕ್ರವಾರ, 14 ಜೂನ್ 2019 (18:53 IST)
ಸಮಸ್ಯೆನನ್ನ ವಯಸ್ಸು 18 ವರ್ಷಕಾಲೇಜ್ಗೆ ಹೋಗುತ್ತಾ ಇದ್ದೇನೆದೇಹದ ತೂಕ ಹೆಚ್ಚಾಗಿದೆ. 65 ಕೆ.ಜಿನನ್ನ ಸಮಸ್ಯೆ ಏನೆಂದರೆ ನನ್ನ ಸ್ತನಗಳ ಗಾತ್ರ ದೊಡ್ಡದಾಗಿದೆಮೊದಲು 30 ಇಂಚಿನ ಬ್ರಾವನ್ನು ಧರಿಸುತ್ತಿದ್ದೆ ಆದರೆ 3 ವರ್ಷಗಳ ನಂತರ ಸ್ತನಗಳ ಗಾತ್ರ ದೊಡ್ಡದಾಗಿದೆ.

45 ಇಂಚಿನ ಬ್ರಾವನ್ನು ಹಾಕಿದರೂ ಕೂಡ ಸರಿಯಾಗಿ ಕೂರುತಿಲ್ಲಇದರಿಂದ ಸಮಾರಂಭಗಳಿಗೆ ಹೋಗಲು ಆಗುತಿಲ್ಲನನ್ನ ಸ್ನೇಹಿತರು ಹಾಗೂ ಸಂಬಂಧಿಕರು ಏಕೆ ಹೀಗಾಯಿತುಎಂದು ಕೇಳುತ್ತಾರೆನನಗೆ ಇದರಿಂದ ಮುಜುಗರ ಉಂಟಾಗಿದೆನಾನು ದಿನಾಲೂ ನನ್ನ ಜನನಾಂಗಕ್ಕೆ ಬೆರಳು ಹಾಕಿ ಖುಷಿ ಪಡುತ್ತೇನೆದಿನಕ್ಕೆ ಒಂದು ಅಥವಾ ಎರಡು ಬಾರಿ  ರೀತಿ ಮಾಡಿಕೊಂಡು ಸ್ಖಲಿಸುತ್ತಿದ್ದೇನೆ  ಸ್ತನದ ಗಾತ್ರಗಳನ್ನು ಕಡಿಮೆ ಮಾಡಲು ಹಾಗೂ ಹಸ್ತಮೈಥುನ ಚಟವನ್ನು ನಿಲ್ಲಿಸಲು ಸೂಕ್ತ ಪರಿಹಾರ ಕೊಡಿ.

ಸಲಹೆನೀವು ದಪ್ಪವಿರುವುದರಿಂದ ಇರುವುದರಿಂದ ನಿಮ್ಮ ಸ್ತನಗಳು ದಪ್ಪವಾಗಿವೆಇದರಿಂದ ಯಾವುದೇ ತೊಂದರೆ ಇರುವುದಿಲ್ಲರಾತ್ರಿ ಮಲಗುವ ಸಂದರ್ಭ ಬ್ರಾ ಹಾಕಬೇಡಿಇದರಿಂದ ಸ್ತನಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆಪ್ರತಿ ದಿನ ವ್ಯಾಯಾಮ ಮಾಡಿಊಟದ ಪಥ್ಯ ಮಾಡಿದೇಹದ ತೂಕ ಕಡಿಮೆ ಮಾಡಿಕೊಂಡರೆ ಸ್ತನಗಳ ಗಾತ್ರವೂ ಕಡಿಮೆಯಾಗುತ್ತದೆನಿಮ್ಮ ಸ್ತನಗಳನ್ನು ನೋಡಿ ಯಾರಾದರೂ ತಮಾಷೆ ಮಾಡಿಕೊಳ್ಳುತ್ತಾರೆಂಬ ಚಿಂತೆ ಬೇಡ.
ಹಸ್ತ ಮೈಥುನದ ವಿಚಾರದ ಬಗ್ಗೆ ನಾವು ಅನೇಕ ಬಾರಿ ಉತ್ತರಿಸಿದ್ದೇವೆಪ್ರತೀ ಹರೆಯದ ಯುವಕರು ಹಾಗೂ ಯುವತಿಯರು ಹಸ್ತಮೈಥುನ ಮಾಡಿಕೊಂಡು ಖುಷಿಪಡುತ್ತಾರೆಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲಆದರೆ ಇದೇ ಚಟವಾಗಬಾರದುಯಾವುದಕ್ಕೂ ಒಂದು ಇತಿಮಿತಿ ಎಂದು ಇರುತ್ತದೆಮಾನಸಿಕ ಒತ್ತಡದಿಂದ ಬಿಡುಗಡೆಗೊಳ್ಳಲು ಹಸ್ತಮೈಥುನವು ಸಹಕರಿಸುತ್ತದೆ.

ಹಸ್ತಮೈಥುನವು ಚಟವಾದರೆನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಅತಿಯಾದ ನೋವನ್ನು ಅನುಭವಿಸಬೇಕಾಗುತ್ತದೆಅಧ್ಯಯನಗಳ ಪ್ರಕಾರನೀವು ವಾರಕ್ಕೆ ಮೂರರಿಂದ ಏಳು ಬಾರಿ ಹಸ್ತ ಮೈಥುನದಲ್ಲಿ ತೊಡಗಬಹುದುಆದರೆನೀವು  ಹಸ್ತಮೈಥುನ ಕ್ರಿಯೆಯನ್ನು ಅತಿಯಾಗಿ ಕೈಗೊಂಡರೆಇದೊಂದು ಚಟವಾಗಿಬಿಡುತ್ತದೆಅತಿಯಾದ ಹಸ್ತಮೈಥುನದಿಂದ ಪುರುಷರ ಹಾಗೂ ಸ್ತ್ರೀಯರ ಜನನಾಂ ಗಗಳಲ್ಲಿ ಬಾವುಗಳುಂಟಾಗುವ ಸಾಧ್ಯತೆಯೂ ಇರುತ್ತದೆಅತಿಯಾದ ಹಸ್ತಮೈಥುನವು ಅವಧಿಪೂರ್ವ ಸ್ಖಲನಕ್ಕೆ ದಾರಿಮಾಡಿಕೊಡುತ್ತದೆ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಮುಂದಿನ ಸುದ್ದಿ