Webdunia - Bharat's app for daily news and videos

Install App

ಕದ್ದು ಮುಚ್ಚಿ ಲವ್ವಿ ಡವ್ವಿ; ಆಂಟಿ ಮಾಡಿದ ಡಿಮ್ಯಾಂಡ್ ಏನು?

Webdunia
ಶನಿವಾರ, 27 ಜುಲೈ 2019 (12:54 IST)
ಪ್ರಶ್ನೆ: ನನ್ನ ಹೆಸರು, ಊರು ಬೇಡ. ನನ್ನ ಪ್ರಾಬ್ಲಂ ಏನೆಂದರೆ, ನಾನು ನನ್ನ ಪಕ್ಕದ ಮನೆಯ ಯುವತಿಯೊಂದಿಗೆ ಪ್ರೀತಿ ಮಾಡುತ್ತಿರುವೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಮತ್ತು ನನ್ನ ಪ್ರೇಯಸಿ ಒಬ್ಬರಿಗೊಬ್ಬರು ಸೇರುತ್ತಿರುವೆವು. ಹಲವು ಬಾರಿ ಸಂಭೋಗ ನಡೆಸಿದ್ದೇವೆ.

ಆದರೆ ಒಂದು ದಿನ ಅವರ ಮನೆಯಲ್ಲಿ ನಾನು ಮತ್ತು ನನ್ನ ಪ್ರೇಯಸಿ ರತಿಕ್ರೀಡೆ ಆಡುತ್ತಿದ್ದೇವು. ಆಗ ಏಕಾಏಕಿಯಾಗಿ ಒಳಗೆ ಬಂದವರು ಎದುರು ಮನೆಯ ಆಂಟಿ.  ಅವರು ಕಿಟಕಿ ಬಳಿ ನಿಂತು ನಮ್ಮ ರತಿಕ್ರೀಡೆಯನ್ನು ನೋಡಿಯೇ ಬಿಟ್ಟಿದ್ದಾರೆ. ಅವಳಿಗೆ ಮಾಡಿದಂತೆ ನನಗೂ ಮಾಡು ಅಂತ ಆ ಆಂಟಿ ಕೇಳುತ್ತಿದ್ದಾರೆ. ಇಲ್ಲದಿದ್ದರೆ ನಮ್ಮಿಬ್ಬರ ಮನೆಯಲ್ಲಿ ಹೇಳೋದಾಗಿ ಹೆದರಿಸುತ್ತಿದ್ದಾರೆ. ಇದರಿಂದ ನಾನು ತುಂಬಾ ಭಯದಲ್ಲಿದ್ದೇನೆ. ಪರಿಹಾರ ತಿಳಿಸಿ.

ಉತ್ತರಮದುವೆಗೂ ಮೊದಲು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿರುವುದು ತಪ್ಪು. ದುಡಿದು ಉತ್ತಮ ಸಂಸಾರ ನಡೆಸುವುದನ್ನು ಬಿಟ್ಟು ಬೇರೆ ಮನೆಯ ಯುವತಿಯನ್ನು ಅನುಭವಿಸುತ್ತಿರುವುದು ಮಹಾತಪ್ಪು.

ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದ್ದರೆ ಆಕೆಯೊಂದಿಗೆ ಮದುವೆಯಾಗಿ. ಇನ್ನು ಎದುರು ಮನೆಯ ಆಂಟಿಯೊಂದಿಗೆ ಸಹವಾಸಕ್ಕೆ ಹೋಗಬೇಡಿ. ನೀವು ಮತ್ತು ನಿಮ್ಮ ಪ್ರೇಯಸಿ ಜತೆ ಮದುವೆಯಾದರೆ ಬೇರೆ ಯಾವ ಹೆದರಿಕೆಯೂ ನಡೆಯೋದಿಲ್ಲ.

ನಿಮ್ಮ ರತಿಕ್ರೀಡೆಯನ್ನು ನೋಡಿರುವ  ಆಂಟಿ ಜತೆಗೆ ಮಾತಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ನಿಮ್ಮ ಪ್ರೇಯಸಿಯನ್ನೇ ಮದುವೆಯಾಗಿ ಆನಂದವಾಗಿರಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ