Publish Date: Fri, 26 Jul 2019 (14:20 IST)
Updated Date: Fri, 26 Jul 2019 (14:23 IST)
ಪ್ರಶ್ನೆ: ನನ್ನ ವಯಸ್ಸು 22. ಪದವಿ ಓದುತ್ತಿರುವೆ. ನಮ್ಮನೆ ಎದುರಲ್ಲೇ ಒಬ್ಬಳು ಆಂಟಿ ಇದ್ದಾಳೆ. ಅವರು 28 ವರ್ಷದ ಅಂದಗಾತಿ. ಆಕೆ ಮದುವೆಯಾಗಿ ಐದಾರು ವರ್ಷಗಳಾಗಿದ್ದರೂ ಮಕ್ಕಳಾಗಿಲ್ಲ. ಅವರ ಗಂಡ ಚಾಲಕರಾಗಿದ್ದಾರೆ. ಹೀಗಾಗಿ ಎಂಟು ಹತ್ತು ದಿನಗಳವರಗೆ ಮನೆಗೆ ಬರೋದೇ ಇಲ್ಲ. ರೂಂ ನಲ್ಲಿ ನಾನು ಒಂಟಿಯಾಗಿರುವಾಗ ಆಂಟಿ ಆಗಾಗ್ಗೆ ನಮ್ಮನೆಗೆ ಬರುತ್ತಿದ್ದಾರೆ.
ನಮ್ಮ ನಡುವೆ ಸಲುಗೆ ಬೆಳೆದಿದೆ. ಕೊನೆಗೆ ಗಂಡನಿದ್ದರೂ ಸುಖ ಕಾಣದ ಆಕೆ ನನ್ನೊಂದಿಗೆ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಿದ್ದಾರೆ. ಆಕೆಯೂ ಭರ್ಜರಿಯಾಗಿ ಸುಖ ಕಂಡಿದ್ದಾರೆ. ಆಕೆಯ ಜತೆಗಿನ ಸುಖ ಸದಾ ನೆನಪಾಗುತ್ತಿದೆ. ಆದರೆ ನನ್ನ ಸಮಸ್ಯೆ ಏನೆಂದರೆ, ಆಕೆ ನನ್ನಿಂದಾಗಿ ಗರ್ಭಿಣಿಯಾದರೆ? ಅವಳನ್ನು ಅವಳ ಗಂಡ ಇದೇ ಕಾರಣಕ್ಕೆ ಅವಳನ್ನು ಮನೆಯಿಂದ ಹೊರಹಾಕಿದರೆ, ನನ್ನ ವಿಷಯ ಬಯಲಿಗೆ ಬಂದರೆ ಮುಂದೆ ಮಾಡೋದೇನು?
ಉತ್ತರ: ಕೇವಲ ಲೈಂಗಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ಆಂಟಿಗೆ ಗಂಡ ಇದ್ದಾನೆ. ಹೀಗಾಗಿ ಅವರಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಆಕೆಯೊಂದಿಗಿನ ಲೈಂಗಿಕ ಕ್ರಿಯೆ ನಡೆಸಿದ ಅನುಭವ ನಡೆಸಿದ್ದನ್ನು ಸ್ಮರಿಸುತ್ತಾ ಕೂತರೇ ನೀವು ಜೀವನದಲ್ಲಿ ಉದ್ದಾರ ಆಗೋದಿಲ್ಲ.
ನಿಮ್ಮ ಮತ್ತು ಆಕೆಯ ನಡುವಿನ ಅನೈತಿಕ ಸಂಬಂಧ ಎಲ್ಲರಿಗೂ ಗೊತ್ತಾದರೆ ದೊಡ್ಡ ರಾದ್ಧಾಂತವೇ ನಡೆದುಹೋದರೆ, ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಕಷ್ಟವಾಗಬಹುದು. ಅವಳನ್ನು ಮರೆತು ಮುಂದಿನ ಭವಿಷ್ಯ ಅರಿಸಿಕೊಳ್ಳಿ.