‘ರಾತ್ರಿ ಸುಖ ನೀಡೋಕೆ ಅದರ ನೋವೇ ಅಡ್ಡಿ’

Webdunia
ಶನಿವಾರ, 27 ಜುಲೈ 2019 (12:12 IST)
ಪ್ರಶ್ನೆ: ನಾನು 32 ವರ್ಷದ ಗೃಹಿಣಿ. ಆಗಾಗ ನನಗೆ ಯೋನಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ನನ್ನ ಪತಿಗೆ ರಾತ್ರಿ ಸುಖ ನೀಡಲು ನನ್ನಿಂದ ಸಾಧ್ಯವಾಗುತ್ತಿಲ್ಲ.

ವೈದ್ಯರ ಹತ್ತಿರ ಹೋಗಲು ಭಯ. ಮನೆಯಲ್ಲಿಯೇ ಯೋನಿ ನೋವಿಗೆ ಪರಿಹಾರ ಏನಾದರೂ ಇದ್ದರೆ ತಿಳಿಸಿ.

ಉತ್ತರ: ಯೋನಿಯ ನೋವು ಕಳೆಯಲು ನಮ್ಮ ಹಿರಿಯರು ಹಲವು ಉಪಾಯಗಳನ್ನು ಕಂಡುಕೊಂಡಿದ್ದರು. ಬಿಲ್ವಪತ್ರಿ ಕಾಯಿಯೊಳಗಿನ ಬೀಜ, ಗಜಗದ ಬೀಜ ಇವನ್ನು ಸಮ ಪ್ರಮಾಣ ಚೂರ್ಣಮಾಡಿ 2 ತೊಲೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಬೇಕು. ದಿನದಲ್ಲಿ 2 ರಿಂದ 3 ಬಾರಿ ಹೀಗೆ ಮಾಡಿ.

ಇಲ್ಲವೇ, ಕಾಡ ಜೀರಿಗಿ, ಹಿಪ್ಪಲಿ, ಜೇನುತುಪ್ಪ, ಪಾದರ ಲವಣ ಸರಿಯಾಗಿ ಕಲಿಸಿ ಎರಡ್ಮೂರು ದಿನ ಸೇವನೆ ಮಾಡಿದಾಗಲೂ ಯೋನಿ ನೋವು ಕಡಿಮೆಯಾಗಬಲ್ಲದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯಿರಿ.





 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಮುಂದಿನ ಸುದ್ದಿ