Webdunia - Bharat's app for daily news and videos

Install App

ಗಂಡ ಕೆಲಸಕ್ಕೆ ಹೋದಾಗ ಆಕೆಯ ಮನೆಗೆ ಬಂದೋನು ಮಾಡುತ್ತಿದ್ದ ಆ ಕೆಲಸ

Webdunia
ಬುಧವಾರ, 31 ಜುಲೈ 2019 (12:34 IST)
ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಮೂರು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿದ್ದಾಳೆ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಖಾಸಗಿ ಕಂಪನಿಯಲ್ಲಿ ನೌಕರ ಆಗಿರುವ ಕಾರಣ ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ.

ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಅವಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದನು. ಅವರಿಬ್ಬರೂ ಸುಖಿಸೋದನ್ನು ನಾನು ನೋಡಿರುವೆ. ಒಂದು ಬಾರಿ ಅದನ್ನು ನೇರವಾಗಿ ಅವಳಿಗೆ ಕೇಳಿದಾಗ, ನನ್ನನ್ನು ಒಳಗೆ ಕರೆದು ಸುಖ ನೀಡಿದ್ದಾಳೆ. ನನಗೆ ಅವಳಿಂದ ರೋಗ ಬರುತ್ತಾ? ಅನ್ನೋ ಭಯದಲ್ಲಿದ್ದೇನೆ.

ಉತ್ತರನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವರ ಜೀವನಕ್ಕೆ ಏನು ಬೇಕೋ ಅದನ್ನು ಪಡೆದುಕೊಳ್ತಿದ್ದಾರೆ. ಅದು ಅವರ ಮನೆ ವಿಷಯ. ಅವರ ಗಂಡ ನಿಮ್ಮ ಸ್ನೇಹಿತನೇ, ನಿಮ್ಮ ಬಂಧುವೇ ಎಂಬುದು ಸ್ಪಷ್ಟಪಡಿಸಿಲ್ಲ.

ಆದರೂ ನೀವು ಒಂದು ವೇಳೆ ಆಕೆಯ ಗಂಡನಿಗೆ ಅವಳ ಅಪವಿತ್ರ ದಂಧೆಯ ಬಗ್ಗೆ ಹೇಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗೋದಿಲ್ಲ ಎಂದುಕೊಂಡಿರುವಂತೆ, ಅವಳ ಅಸಲಿ ಬಣ್ಣ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ.

ಅದನ್ನು ನಿವಾಗಿಯೇ ಹೇಳಿ ನೀವು ಕೆಟ್ಟವರಾಗಿ ಮತ್ತು ವಿಷಮ ಪರಿಸ್ಥಿತಿ ಎದುರಿಸೋದು ತರವಲ್ಲ. ಇನ್ನು, ನೀವು ಅಸುರಕ್ಷಿತವಾಗಿ ಅವಳೊಂದಿಗೆ ಸುಖ ಅನುಭವಿಸಿದ್ರೆ ನಿಮಗೆ ಏಡ್ಸ್ ನಂತಹ ರೋಗಗಳು ಬರೋದು ತಪ್ಪೋದಿಲ್ಲ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಂಜಾನ್ ಉಪವಾಸದಲ್ಲಿ ಖರ್ಜೂರಕ್ಕೆ ಯಾಕೆ ಸಖತ್ ಡಿಮ್ಯಾಂಡ್‌

Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯ ಕಾಪಾಡುವ ಕೆಲ ಟಿಪ್ಸ್‌

ಮಕ್ಕಳನ್ನು ಓದಿಸಲು ಸರ್ಕಸ್ ಮಾಡುತ್ತಿರುವ ಪೋಷಕರಿಗೆ ಇಲ್ಲಿದೆ ಕೆಲ ಟಿಪ್ಸ್‌

ಇದೀಗ ಸಂಡಿಗೆ ಮಾಡಲು ಒಳ್ಳೆಯ ಸಮಯ, ಸಿಂಪಲ್ ಈರುಳ್ಳಿ ಸಂಡಿಗೆ ವಿಧಾನ ಹೀಗಿದೆ

ಮಕ್ಕಳ ನೆಚ್ಚಿನ ಹೋಳಿ ಹಬ್ಬದಲ್ಲಿ ಆರೋಗ್ಯದ ಮೇಲೂ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments