Webdunia - Bharat's app for daily news and videos

Install App

ಸೂಪರ್ ಆಗಿರೋ ಹುಡುಗಿಯರು ಆ ಸುಖ ನೀಡೋದಿಲ್ವಾ?

Webdunia
ಸೋಮವಾರ, 22 ಜುಲೈ 2019 (14:42 IST)
ನೋಡೋಕೆ ಸುಂದರ ಹಾಗೂ ಕಣ್ಣುಸೆಳೆಯುವ ಯುವತಿಯರು ರತಿ ಸುಖದ ಸಮಯದಲ್ಲಿ ಹೇಗೆಲ್ಲಾ ಇರುತ್ತಾರೋ ಗೊತ್ತಿಲ್ಲ. ಆದರೆ ಈ ಒಂದ್ ವಿಷ್ಯದಲ್ಲಿ ಅವರು ಸುಖ ನೀಡೋದೆ ಇಲ್ವಂತೆ.

ಹಸ್ತ ಮೈಥುನ ಮಾಡಿಕೊಳ್ಳುವ ಪುರುಷರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲಿ ರಸಿಕ ಪುರುಷರು ಹೇಳಿದ್ದೇನು ಗೊತ್ತಾ?

ಕಲ್ಪನೆಯ ಕಡಲಲ್ಲಿ ಈಜುವ ಯುವಕರು, ಮಹಿಳೆಯರನ್ನು ತಮಗೆ ಹೇಗೆ ಬೇಕೋ ಹಾಗೆ ಕಲ್ಪಿಸಿಕೊಂಡು, ಅವರ ಜೊತೆ ಸರಸವಾಡುವ ಅತ್ಯದ್ಭುತ ಲೋಕಕ್ಕೆ ಜಾರುತ್ತಾರೆ. ನಂತರ ಸ್ಖಲಿಸಿ ಅದ್ಭುತ ಸುಖ ಕಾಣುತ್ತಾರೆ.

ಆ ಯುವಕನಿಗೆ ಸುಂದರವಾದ ಪತ್ನಿ ಇದ್ದಾಳೆ. ಆದರೆ ಆತನ ಹೆಂಡತಿ ಬೇರೆ ಊರಿಗೆ ಹೋದಾಗ ಆತನ ಕನಸಲ್ಲಿ ಬಂದು ಕಚಗುಳಿ ಇಡುವ ಮಹಿಳೆ ಯಾರು ಗೊತ್ತಾ? ಮನೆಗೆಲಸದವಳು! ಆದರೆ, ಆ ಮನೆಗೆಲಸದವಳು ಅಷ್ಟು ಸುಂದರವಾಗಿದ್ದಾಳಾ ಎಂದರೆ ಆತನ ಉತ್ತರ 'ಇಲ್ಲ!' ಆ ಮನೆಗೆಲಸದವಳು ಆತನ ಕಲ್ಪನೆಯಲ್ಲಿ ಬಂದು ಸ್ಖಲಿಸುವಂತೆ ಮಾಡುವ ಸುಖದ ಅನುಭವವೇ ಬೇರೆಯಂತೆ.

ಕಾಲೇಜು ಹುಡುಗನಿಗೆ ಈ ಪ್ರಶ್ನೆ ಕೇಳಿದಾಗ, ಆತ  ಅದೇ ಕಾಲೇಜಿನ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಯುವತಿಯನ್ನೇ ತಾನು ಕನಸಿನಲ್ಲಿ ಸುಖಿಸಲು ಆಯ್ದುಕೊಂಡಿದ್ದನಂತೆ. ಆಕೆಯ ಬಲವಾದ, ಸುಂದರವಾದ ಸ್ತನಗಳೇ ಆತನ ಕಾಮವಾಂಛೆ ಪುಟಿದೇಳಲು ಸಹಾಯಮಾಡುತ್ತಿತ್ತಂತೆ.

ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹದಿಹರೆಯದ ಯುವಕನದು ಇನ್ನೂ ವಿಚಿತ್ರ ಅನುಭವ. ಆತನ ಕನಸಿನಲ್ಲಿ ಆತನ ಮಹಿಳಾ ಬಾಸ್ ಬಂದು ಸುಖಿಸುವ ಕನಸುಗಳಿಗೆ ಮೂರ್ತರೂಪ ಕೊಡುತ್ತಿದ್ದಳಂತೆ.

ಅಂಗಡಿಯನ್ನು ಇಟ್ಟುಕೊಂಡಿರುವ ಓರ್ವ ವ್ಯಕ್ತಿಗೆ ಈ ಪ್ರಶ್ನೆ ಕೇಳಿದಾಗ, ತನ್ನ ಅಂಗಡಿಗೆ ಬರುವ ಸುಂದರಾತಿಸುಂದರ ಮಹಿಳೆಯರೇ ಆತನ ಕನಸಿನ ರಾಣಿಯರಂತೆ. ಆ ಮಹಿಳೆಯರೇ ಒಂದೊಂದು ದಿನ ಬಂದು ಉತ್ತುಂಗದ ಸುಖ ನೀಡುತ್ತಿರುತ್ತಾರೆ.  

ಸುಂದರವಾದ ಹೆಂಡತಿ, ನೋಡುತ್ತಲೇ ಕೆಣಕುವ ಮಾಡೆಲ್ ಗಳು, ಅಥವಾ ನಿಬ್ಬೆರಗಾಗಿಸುವ ಚೆಲುವೆಯನ್ನು ಕಲ್ಪಿಸಿಕೊಳ್ಳುತ್ತಿದ್ದರೆ ಕಾಮನಬಿಲ್ಲು ಹೆಡೆ ಏರುವುದಿಲ್ಲವಾ?  ಎಂದು ಕೇಳಿದಾಗ ಒಕ್ಕೊರಲಿನಿಂದ 'ಇಲ್ಲ' ಎಂಬ ಉತ್ತರ ಬಂದಿತ್ತು.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ