Webdunia - Bharat's app for daily news and videos

Install App

ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಂಡರೆ ಸ್ವರ್ಗಕ್ಕೇ ಮೂರೇ ಗೇಣು

Webdunia
ಸೋಮವಾರ, 22 ಜುಲೈ 2019 (14:37 IST)
ಯುವಕ – ಯುವತಿಯುರು ತಮ್ಮ ಮೊದಲ ಸರಸ, ಸಮಾಗಮದ ಬಗ್ಗೆ  ಹಲವು ಕನಸುಗಳನ್ನು ಕಟ್ಟುಕೊಂಡಿರುತ್ತಾರೆ. ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಿರುತ್ತಾರೆ. ಈ ಟಿಪ್ಸ್ ಪಾಲಿಸಿ ಮೊದಲ ಮಿಲನದ ಸುಖ ಸವಿಯಿರಿ.

ದೇಹದ ಖಾಸಗಿ ಸ್ಥಳಗಳನ್ನು ಸರಸಕ್ಕೂ ಮೊದಲು ಶುಚಿಗೊಳಿಸಿಕೊಳ್ಳಿ. 
ಕಾಮ ಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ಸಂಗಾತಿಯ ಮನ ಇಂಗಿತವನ್ನು ಅರಿಯಿರಿ.
ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ.

ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಬಿಟ್ಟುಬಿಡಿ.

ಸಂಗಾತಿಯ ಸೆಳೆಯುವ, ಸೆಳೆದು ಕೈವಶ ಮಾಡಿಕೊಳ್ಳುವ ಕಲೆ ಸಿದ್ಧಿಸಿಕೊಳ್ಳಿ.

ಮೊದಲ ಬಾರಿಗೆ ಓರಲ್ ಸೆಕ್ಸ್ ಹಾಗೂ ವಿವಿಧ ಭಂಗಿಗಳ ಸಂಭೋಗ ಕ್ರಿಯೆಗೆ ಅನೇಕ ಸಂಗಾತಿಗಳು ಒಗ್ಗಿಕೊಂಡಿರುವುದಿಲ್ಲ.
ಪುರುಷನ ಅರಿವಿನ ಮಟ್ಟ ನೋಡಿಕೊಂಡು ನೀವು ಕಾಮದ ವಿಷಯದಲ್ಲಿ ಮುಂದುವರೆಯಿರಿ.

ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ.

ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು ಎಂದುಕೊಂಡಿರುತ್ತಾರೆ.

ಕೆಲವರು ಮಹಿಳೆಯರು ಪ್ರಾಬಲ್ಯ ಮೆರೆದು ತಮ್ಮ ಕೈ ಕಾಲು ಕಟ್ಟಿ ಕ್ರಿಯೆಗೆ ತೊಡಗಿದರೆ ಸುಖ ಸಿಗುತ್ತದೆ ಎಂಬ ಕಲ್ಪನೆ ಕೂಡಾ ಇರುತ್ತದೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ