Daily Horoscope
✕

ಅವಳೊಂದಿಗೆ ಮಲಗಿದ್ದಕ್ಕೆ ಇವಳಿಗೆ ವಿಚ್ಛೇದನ ನೀಡಬೇಕಾ?

Webdunia
ಮಂಗಳವಾರ, 16 ಜುಲೈ 2019 (13:06 IST)
ಪ್ರಶ್ನೆ: ನನಗೆ 43 ವರ್ಷ ವಯಸ್ಸಾಗಿದ್ದು, ನಾನು ಇತ್ತೀಚೆಗೆ 48 ವರ್ಷ ವಯಸ್ಸಿನ ಮಹಿಳೆಯನ್ನು ವಿವಾಹವಾದೆ. ಆಕೆಗೆ ಕಾಲೇಜಿಗೆ ಹೋಗುವ ಮಗಳಿದ್ದು, ಆಕೆ ಯುಎಸ್ ನಲ್ಲಿ ಓದುತ್ತಿದ್ದಾಳೆ.  ನಾವಿಬ್ಬರು ಮದುವೆಯಾಗುವುದು ಆಕೆಯ ಮಗಳಿಗೆ ಇಷ್ಟವಿರಲಿಲ್ಲ. ಇತ್ತೀಚೆಗೆ ಆಕೆಯ ಮಗಳು ನಮ್ಮ ಜೊತೆ ವಾಸವಾಗಿದ್ದಾಳೆ.

ಆದರೆ  ಒಮ್ಮೆ ನನ್ನ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಗ ನಾನು ಹಾಗೂ ಆಕೆಯ ಮಗಳು ದೈಹಿಕ ಸಂಬಂಧ ಬೆಳೆಸಿದ್ದೇವೆ. ನಂತರ ಆಕೆ ತನ್ನ ಕಾಲೇಜಿಗೆ ಹಿಂದಿರುಗಿದ್ದಾಳೆ.  ಆದರೆ ಈಗ ಆಕೆ ನನ್ನ ಹೆಂಡತಿಗೆ ವಿಚ್ಚೇದನ ನೀಡಬೇಕು, ಇಲ್ಲವಾದರೆ ನಮ್ಮಿಬ್ಬರ ಸಂಬಂಧವನ್ನು ತಾಯಿಯ ಬಳಿ ಹೇಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ದಯವಿಟ್ಟು ಏನು ಮಾಡಬೇಕೆಂದು ಹೇಳಿ?


ಉತ್ತರ : ನಿಮ್ಮ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಸಂಬಂಧಗಳು ಗೊಂದಲಕ್ಕೀಡಾಗಿದೆ. ಇಲ್ಲಿ ನೀವು ನಿಮ್ಮಿಂದ ಹಾಗೂ ಆಕೆಯ ಮಗಳಿಂದ ಆಕೆಯ ಜೀವನಕ್ಕೆ ಹಾನಿಯುಂಟಾಗಿದೆ ಎಂಬ ವಿಚಾರ ಆಕೆಗೆ ತಿಳಿಯದಂತೆ  ಬುದ್ಧಿವಂತಿಕೆಯಿಂದ ನಿಭಾಯಿಸಿ.

ಒಂದು ವೇಳೆ ನೀವು ಸಂಬಂಧಗಳ ಬದ್ಧತೆಗಾಗಿ ನಿಮ್ಮ ಹೆಂಡತಿಯನ್ನು ಬಿಡಲು ನಿರ್ಧಾರ ಮಾಡಿದರೆ ನೀವು ನಿಮ್ಮ ಮೌಲ್ಯಗಳನ್ನು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸಬೇಕಾಗಿದೆ. ಅದರ ಜೊತೆಗೆ ಈ ಸಂಬಂಧಗಳ ಮುಂದೆ ಯಾವತ್ತೂ ತಪ್ಪು ಮರುಕಳಿಸದಂತೆ ನೋಡಿಕೊಳ್ಳಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ
Show comments