ಅವಳಿಗೆ ಅದೊಂದೇ ಬೇಕಂತೆ; ಮತ್ತೆಲ್ಲೂ ಟಚ್ ಮಾಡಬೇಡ ಅಂತಿದ್ದಾಳೆ

Webdunia
ಸೋಮವಾರ, 3 ಜೂನ್ 2019 (19:22 IST)
ಪ್ರಶ್ನೆ: ಸರ್, ನಾನು ಒಬ್ಬಳು ಆಂಟಿಯನ್ನು ಪ್ರೀತಿಸುತ್ತಿರುವೆ. ಅವಳೂ ನನ್ನೊಂದಿಗೆ ಇದ್ದಾಳೆ. ನಾವಿಬ್ಬರೂ ಲಿವಿಂಗ್ ರಿಲೇಷನ್ ನಲ್ಲಿದ್ದೇವೆ. ನನ್ನ ಸಮಸ್ಯೆ ಏನೆಂದರೆ ಅವಳು ಆಂಟಿಯಾಗಿದ್ದರೂ ನೋಡಲು ಬೊಂಬಾಟ್, ಹಾಟ್ ಆಗಿದ್ದಾಳೆ.

ರಾತ್ರಿ ವೇಳೆ ಮಾತ್ರ ಬೇರೇನೂ ಮಾಡಬೇಡ. ಸಂಭೋಗ ಸುಖ ಡೈರೆಕ್ಟ್ ಕೊಡು. ಮತ್ತೆಲ್ಲೂ ಟಚ್ ಮಾಡಬೇಡ ಅಂತಿದ್ದಾಳೆ. ನಾನು ಸಂಪೂರ್ಣವಾಗಿ ಸುಖ ಅನುಭವಿಸುವುದು ಹೇಗೆ ಅನ್ನೋದೆ ಗೊತ್ತಾಗುತ್ತಿಲ್ಲ.

ಉತ್ತರ: ಸ್ತ್ರೀ, ಪುರುಷರಲ್ಲಿ ಸಂಭೋಗದ ವೇಳೆ ಕೆಲವು ಇಷ್ಟ ನಿಷ್ಟಗಳಿರುತ್ತವೆ. ಅವರ ಮನಸ್ಸಿನ ಹಾಗೂ ಭಾವನಾತ್ಮಕವಾಗಿ ಇಲ್ಲವೆ ಅವರ ಜೀವನಾನುಭವದ ಮೇಲೆ ಅವರು ಹಾಗೆ ಮಾಡುತ್ತಿರಬೇಕು.

ಕೆಲವು ಮಹಿಳೆಯರು ತಮ್ಮ ಸೌಂದರ್ಯ ಹಾಳಾಗುತ್ತದೆ ಅಥವಾ ಇನ್ನೋವುದೋ ಕಾರಣದಿಂದಾಗಿ ತಮ್ಮ ಸ್ತನ ಹಾಗೂ ಇತರೆಡೆ  ಪುರುಷರಿಂದ ಟಚ್ ಮಾಡಿಸಿಕೊಳ್ಳುವುದಿಲ್ಲ. ಕಾರಣ ಏನೇ ಇರಬಹುದು. ನೀವು ಪ್ರೀತಿಯಿಂದ ಮಾತನಾಡಿ ಅವಳ ಮನಸ್ಸನ್ನು ಗೆದ್ದು ಮುಂದುವರಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಬಿಸಿಲ ತಾಪಕ್ಕೆ ಬಾಯಾರಿಕೆ ಆಗದಿದ್ದರು ನೀವು ಇಷ್ಟು ನೀರು ಕುಡಿಯಲೇಬೇಕು

ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಮುಂದಿನ ಸುದ್ದಿ