Select Your Language

Notifications

webdunia
webdunia
webdunia
webdunia

ಪ್ರಿಯಕರನಿಗೆ ಅಣ್ಣ ಎಂದು ಕರೆಯುತ್ತಾ ಆಕೆ ಮಾಡುತ್ತಿದ್ದಾಳೆ ಆ ಕೆಲಸ!

ಪ್ರಿಯಕರನಿಗೆ ಅಣ್ಣ ಎಂದು ಕರೆಯುತ್ತಾ ಆಕೆ ಮಾಡುತ್ತಿದ್ದಾಳೆ ಆ ಕೆಲಸ!
ಬೆಂಗಳೂರು , ಸೋಮವಾರ, 3 ಜೂನ್ 2019 (16:28 IST)
ಪ್ರಶ್ನೆ: ನಾನು ಹಾಗೂ ನನ್ನ ಗೆಳತಿ ಒಂದೇ ಕಾಲೇಜಿನಲ್ಲಿದ್ದಾಗ ಮೂರು ವರ್ಷ ಪ್ರೀತಿ, ಸರಸ, ಪ್ರಣಯ ಎಲ್ಲಾ ಮಾಡಿದ್ದೇವೆ. ಆದರೆ ಅವಳನ್ನು ಬೇರೆಯವನೊಂದಿಗೆ ಮದುವೆಮಾಡಿಕೊಟ್ಟರು. ಅವಳ ಮದುವೆಯಾಗಿ ಐದು ವರ್ಷಗಳಾಗಿವೆ.

ಫೇಸ್ ಬುಕ್ ನಲ್ಲಿ ಮತ್ತೆ ಮತ್ತೆ ಸಿಕ್ಕು ಚಾಟ್ ಮಾಡ್ತಾ ನಮ್ ಹಳೇ ಪ್ರೇಮ, ಸರಸವನ್ನು ನೆನಸುತ್ತಿದ್ದಾಳೆ. ಆರು ತಿಂಗಳ ಹಿಂದೆ ಒಂದು ದಿನ ತನ್ನ ಮನೆಗೆ ಬರುವಂತೆ ಹೇಳಿದ್ದಳು. ಗಂಡನಿದ್ದಾಗಲೇ ನಾನು ಅವಳ ಮನೆಗೆ ಹೋಗಿದ್ದೆ. ಆಗ ಅವಳು ನನ್ನನ್ನು ತನ್ನ ಅಣ್ಣ ಎಂದು ಗಂಡನಿಗೆ ಪರಿಚಯ ಮಾಡಿಕೊಟ್ಟಳು.

ಅವನು ಕಚೇರಿಗೆ ಹೋಗಿದ್ದೇ ತಡ ನಾವಿಬ್ಬರೂ ಪಲ್ಲಂಗ ಏರಿ ಫುಲ್ ಎಂಜಾಯ್ ಮಾಡಿದೆವು. ಈಗ ವಾರದಲ್ಲಿ ಮೂರ್ನಾಲ್ಕು ಬಾರಿ ಹೀಗೆ ಮಾಡುತ್ತಿರುವೆವು. ನನಗೇಕೋ ಭಯ ಆವರಿಸುತ್ತಿದೆ. ಪರಿಹಾರ ತಿಳಿಸಿ.

webdunia
ಉತ್ತರ: ಕಂಡವರ ಪತ್ನಿ ಜತೆ ಸಂಭೋಗದ ಗುಂಗಲ್ಲಿರುವವರಿಗೆ ಭಯ ಇರೋದಿಲ್ಲ. ಆದರೆ ಆ ಬಳಿಕ ಅವರು ಅನುಭವಿಸುವ ಯಾತನೆ, ಅವರಿಗೆ ಬರುವ ಸ್ಥಿತಿ ನೆನಪಿಕೊಂಡರೆ ಘೋರ ಎನಿಸುತ್ತದೆ.

ಆಕೆಯ ಪತಿಗೆ ನಿಮ್ಮಿಬ್ಬರ ಸಂಬಂಧ ಗೊತ್ತಾಗುವ ಮೊದಲೇ ಆಕೆಯನ್ನು ಬಿಟ್ಟು ಬಿಡಿ. ಇಲ್ಲವೇ ಆಕೆಯ ಕುಟುಂಬವನ್ನು ಒಡೆದು, ಅವಳ ಹಾಗೂ ಅವಳ ಗಂಡನ ಜೀವನ ಹಾಳು ಮಾಡಿದ ಅಪಕೀರ್ತಿ ನಿಮಗೆ ಬರುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ರತಿಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲು ಕಾರಣವೇನು ಗೊತ್ತಾ?