Daily Horoscope
✕

ಒಂದು ಸಲ ಸೇರಿದ್ದಕ್ಕೆ ಗರ್ಭಿಣಿಯಾಗಿದ್ದೇನೆ ಅಂತಿದ್ದಾಳೆ…

Webdunia
ಶುಕ್ರವಾರ, 26 ಏಪ್ರಿಲ್ 2019 (10:59 IST)
ಪ್ರಶ್ನೆ: ಸರ್. ನಾನು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿರುವೆ. ಇವೆಲ್ಲಕ್ಕೂ ಕಾರಣ ಒಬ್ಬ ಯುವತಿ. ಅವಳು ನಾನು ಒಂದೇ ಕಾಲೋನಿಯಲ್ಲಿದ್ದೇವೆ. ಪರಿಚಯವಾಗಿ ಕೆಲವೇ ದಿನಗಳಲ್ಲಿ ನನ್ನನ್ನು ಪ್ರೀತಿಸೋದಾಗಿ ಅವಳೇ ಪ್ರಪೋಸ್ ಮಾಡಿದ್ದಳು. ಆ ಬಳಿಕ ನಾವಿಬ್ಬರೂ ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ಒಂದೇ ಒಂದು ಬಾರಿ ಸೇರಿ ಸುಖಿಸಿದ್ದೇವೆ.

ಇದಾಗಿ ಮೂರ್ನಾಲ್ಕು ತಿಂಗಳಾಗಿವೆ. ಆದರೆ ಆ ಹುಡುಗಿ ಈಗ ನಾನು ನಿನ್ನ ಕಾರಣದಿಂದಲೇ ಗರ್ಭಿಣಿಯಾಗಿದ್ದೇನೆ ಎನ್ನುತ್ತಿದ್ದಾಳೆ. ನನ್ನನ್ನೇ ಮದುವೆ ಆಗುವಂತೆ ಒತ್ತಾಯ ಮಾಡುತ್ತಿದ್ದಾಳೆ. ಒಂದು ಬಾರಿ ಸೇರಿದರೆ ಹೀಗೆಲ್ಲಾ ಆಗುತ್ತಾ? ಏನು ಮಾಡಲಿ ಹೇಳಿ.

ಉತ್ತರ: ನೀವು ಮನೆಸಾರೆ ಅವಳನ್ನು ಪ್ರೀತಿ ಮಾಡಿದ್ದೀರಿ ಇಲ್ಲವೋ ಎಂಬುದನ್ನು ಬರೆದಿಲ್ಲ. ಆದರೂ ನೀವು ಮಾಡಿದ್ದು ಸರಿ ಅಲ್ವೇ ಅಲ್ಲ. ತಪ್ಪು ನಿಮ್ಮದೋ ಅವರದೋ ಎಂಬುದು ಗೊತ್ತಿಲ್ಲ. ಇಬ್ರೂ ಇಲ್ಲಿ ತಪ್ಪು ಮಾಡಿದ್ದೀರಿ. ಯುವತಿಯೊಬ್ಬಳು ಗರ್ಭ ಧರಿಸೋಕೆ ನಿರ್ಧಿಷ್ಟ ದಿನಗಳು ಇರುತ್ತವೆ. ಮಂಥ್ಲಿ ಪಿರಿಯೆಡ್ ಆದ ಹತ್ತರಿಂದ ಹದಿನೈದು ದಿನಗಳ ಒಳಗೆ ನೀವು ಅವಳೊಂದಿಗೆ ಸೇರಿದ್ದರೆ ಆಗ ಮಕ್ಕಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗರ್ಭಿಣಿಯಾಗುವುದು ಪುರುಷ ಮತ್ತು ಮಹಿಳೆಯರ ಉತ್ತಮವಾದ ಸ್ಫರ್ಮ್ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಕಾರಣಕ್ಕೆ ಅವಳು ಹಾಗೆ ಆಗಿದ್ದರೆ ಅವಳನ್ನು ಮದುವೆಯಾಗಿ ಬಾಳು ಕೊಡಿ. ಆಕೆಯ ಮೇಲೆ ನಿಮಗೆ ಅನುಮಾನವಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ
Show comments