ಪತ್ನಿಯನ್ನು ಗೆಳೆಯನ ಜತೆ ಮಲಗಿಸಿದ.. ತಾನು ಅವನ ಪತ್ನಿ ಜತೆ...

ಗುರುವಾರ, 25 ಏಪ್ರಿಲ್ 2019 (13:42 IST)
ಪ್ರಶ್ನೆ: ನನಗೆ ಮದುವೆಯಾಗಿ 8 ವರ್ಷಗಳಾಗಿವೆ. ಆದರೆ ಈವರೆಗೂ ಮಕ್ಕಳಾಗಿಲ್ಲ. ದೇವರು, ವೈದ್ಯರು, ಹರಕೆ ಎಲ್ಲಾ ಮುಗೀತು. ಆದರೂ ಮಕ್ಕಳಾಗಿಲ್ಲ. ಒಂದು ದಿನ ರಾತ್ರಿ ನನ್ನ ಗಂಡ ನನ್ ಜತೆ ಸರಸಮಾಡೋವಾಗ ಹೇಳಿದ, ನೋಡು ಮಕ್ಕಳಿಗಾಗಿ ಏನೆಲ್ಲಾ ಮಾಡಿದರೂ ಫಲಿತಾಂಶ ಬಂದಿಲ್ಲ. ಅದಕ್ಕಾಗಿ ನೀನು ನನ್ನ ಗೆಳೆಯನ ಜತೆ ಮಲಗು ಎಂದ.

ಆರಂಭದಲ್ಲಿ ನಾನು ವಿರೋಧ ಮಾಡಿದೆ. ಆದರೂ ಅವರು ಹಿಡಿದ ಹಠ ಬಿಡಲಿಲ್ಲ. ನನಗೆ ರೆಡಿ ಆಗಿ ಇರುವಂತೆ ಹೇಳಿ ಒಂದು ರಾತ್ರಿ ಅವರ ಗೆಳೆಯ ಮನೆಗೆ ಬಂದರು. ಗೆಳೆಯ ಹಾಗೂ ಆತನ ಪತ್ನಿ ಮನೆಗೆ ಬಂದರು. ಊಟ ಆದ ಮೇಲೆ ಗಂಡನ ಸ್ನೇಹಿತ ನನ್ನ ಜತೆ ಹಾಗೂ ಸ್ನೇಹಿತನ ಪತ್ನಿ ನನ್ನ ಗಂಡನ ಮಲಗಿ ಎಲ್ಲರೂ ಒಟ್ಟಾಗಿ ಒಂದೇ ರೂಮಿನಲ್ಲಿ ಸುಖ ಅನುಭವಿಸಿದ್ವಿ. ಇದಾದ ಬಳಿಕ ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡುತ್ತಿರುವೆವು. ಇದರಿಂದ ನಮಗೆ ಮುಂದೆ ತೊಂದರೆ ಇದೆಯೇ ತಿಳಿಸಿ.

ಉತ್ತರ: ಪತಿ ಹಾಗೂ ಪತ್ನಿಯರನ್ನು ಪರ ಪುರುಷ ಅಥವಾ ಮಹಿಳೆಯೊಂದಿಗೆ ಹಂಚಿಕೊಳ್ಳುವ ಒಂದು ಸಂಸ್ಕೃತಿ ಹೀನ ಪರಂಪರೆ ಈಗ ಶುರುವಾಗಿದೆ. ಮಕ್ಕಳಿಗಾಗಿ ನೀವು ಅನೈತಿಕ ದಾರಿ ತುಳಿದಿರುವುದು ಸರಿಯಲ್ಲ.

ನಿಮ್ಮ ಗಂಡನಿಗೆ ಮಗುವಿಗಿಂತ ಆತನ ಸ್ನೇಹಿತನ ಹೆಂಡತಿ ಜತೆಗೆ ಅಫೇರ್ ಇತ್ತಾ? ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಗೆಳೆಯನ ಪತ್ನಿಯ ಮೇಲಿನ ಮೋಹಕ್ಕೆ ನಿಮ್ಮನ್ನು ನಿಮ್ಮ ಗಂಡ ಬಲಿಕೊಡುತ್ತಿದ್ದಾನಾ ಎಂದು ಪರೀಕ್ಷಿಸಿಕೊಳ್ಳಿ. 

ಕೂಡಲೇ ಅನೈತಿಕ ಸಂಬಂಧಕ್ಕೆ ಕೊನೆ ಹಾಡಿ. ಅನೈತಿಕ ಸಂಬಂಧ ಅದಃಪತನಕ್ಕೆ ದಾರಿ ಎನ್ನುವುದನ್ನು ಮರೆಯದಿರಿ. ಸೂಕ್ತ ವೈದ್ಯರನ್ನ ಭೇಟಿ ಮಾಡಿ ಮಗುವಿಗಾಗಿ ಸಲಹೆ ಪಡೆದುಕೊಳ್ಳಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಅವಳು ತಮ್ಮನೊಂದಿಗೆ ಬಾತ್ ರೂಂ ನಲ್ಲಿದ್ದಳು…